Dharshan : ದರ್ಶನ್, ಕಾಲಿಗೆ ಏಟಾಗಿದ್ದರೂ ಯುಕೆ ಫ್ಲೈಟ್ ಏರಿದ್ದು ಯಾಕೆ ..?!

Film News : ಡಿ ಬಾಸ್ ಕನ್ನಡಿಗರ ಪಾಲಿಗೆ  ಅಚ್ಚು ಮೆಚ್ಚಿನ ನಟ ಇದೀಗ ತನ್ನ ಕಾಲಿಗೆ ಸ್ವಲ್ಪ ಗಾಯ ಮಾಡಿಕೊಂಡು ಸುದ್ದಿಯಾಗುವುದರ ಜೊತೆಗೆ ಮತ್ತೆ ಕಾಲು ನೋವಿನ ಜೊತೆಗೆ ವಿದೇಶಕ್ಕೆ ಹಾರಿದ್ದಾರೆ. ಅದು ಕೂಡಾ ಕೇವಲ 10  ದಿನಗಳಿಗಾಗಿ ಹಾಗಿದ್ರೆ ದರ್ಶನ್  ಮತ್ತೆ ಯಾವುದಾದರೂ ಹೊಸ ಸಿನಿಮಾದ ಶೂಟಿಂಗ್ ತೆರಳಿದ್ರಾ ವಿದೇಶ ಕ್ಕೆ ದಿಢೀರ್ ಪ್ರವಾಸ ಕೈಗೊಂಡಿದ್ದು ಯಾಕೆ ಹೇಳ್ತೀವಿ ಈ ಸ್ಟೋರಿಯಲ್ಲಿ………. ಸದ್ಯ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡುತ್ತಿರುವ ಡಿ ಬಾಸ್ ಚಿತ್ರ ಕಾಟೇರ . … Continue reading Dharshan : ದರ್ಶನ್, ಕಾಲಿಗೆ ಏಟಾಗಿದ್ದರೂ ಯುಕೆ ಫ್ಲೈಟ್ ಏರಿದ್ದು ಯಾಕೆ ..?!