D.K.Shivakumar :ನಿವಾಸಿ ಕ್ಷೇಮಾಭಿವೃದ್ಧಿ ,ನಾಗರಿಕ ಸಂಘ ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ಡಿಕೆಶಿ ಸಮಾಲೋಚನೆ

Banglore News: ಬೆಂಗಳೂರಿನ ನಿವಾಸಿ ಕ್ಷೇಮಾಭಿವೃದ್ಧಿ ಸಂಘಗಳು ಹಾಗೂ ನಾಗರಿಕ ಸಂಘ, ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ಇಂದು ವಿಧಾನಸೌಧದಲ್ಲಿ ಬ್ರ್ಯಾಂಡ್ ಬೆಂಗಳೂರು ಕುರಿತು ಡಿಸಿಎಂ ಡಿಕೆಶಿ ಸಂವಾದ ನಡೆಸಿದರು. ಈ ವೇಳೆ ಪದಾಧಿಕಾರಿಗಳು ಬೆಂಗಳೂರಿನ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವು ಅಂಶಗಳ ಬಗ್ಗೆ ಚರ್ಚಿಸಿ, ತಮ್ಮ ಸಲಹೆ ಸೂಚನೆಗಳನ್ನು ನೀಡಿದರು. ಬ್ರ್ಯಾಂಡ್ ಬೆಂಗಳೂರು ಯೋಜನೆಗೆ ನಾಗರಿಕರೇ ಧ್ವನಿ. ಅವರ ಸಹಕಾರ ಹಾಗೂ ಬೆಂಬಲದ ಮೂಲಕ ಬೆಂಗಳೂರಿನ ಅಭಿವೃದ್ಧಿ ಸಾಧ್ಯ. ಹೀಗಾಗಿ ಸಕಾರಾತ್ಮಕವಾಗಿರುವ ಸಂಗ್ರಹಿತ ಸಲಹೆಗಳನ್ನು ಪರಿಷ್ಕರಿಸಿ ಪರಿಗಣಿಸಲು ಉನ್ನತ ಸಮಿತಿಯೊಂದನ್ನು … Continue reading D.K.Shivakumar :ನಿವಾಸಿ ಕ್ಷೇಮಾಭಿವೃದ್ಧಿ ,ನಾಗರಿಕ ಸಂಘ ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ಡಿಕೆಶಿ ಸಮಾಲೋಚನೆ