‘ನನ್ನ ಶಾಲೆಯ ಅಡ್ಮಿಷನ್‌ಗಾಗಿ ಸಿಎಂ ಕಡೆಯಿಂದ ಹೇಳಿಸಿದರೂ ನನಗೆ ಸೀಟ್‌ ಸಿಗಲಿಲ್ಲ’

ಮೊನ್ನೆಯಷ್ಟೇ ಸೇಫ್ಟಿಗೋಸ್ಕರ್ ಹೆಂಡತಿಗೆ ವಾಟ್ಸಪ್ ಕಾಲ್ ಮಾಡ್ತೀನಿ ಅಂತಾ ಡಿಕೆಶಿ ಅವರು 91.1 ಎಫ್‌ಎಂನಲ್ಲಿ ಹೇಳಿದ್ದರು. ಈಗ ಅವರು ಟ್ವಿಟರ್‌ ನಲ್ಲಿ ಮತ್ತೊಂದು ವೀಡಿಯೋ ಶೇರ್‌ ಮಾಡಿದ್ದಾರೆ. ಇದರಲ್ಲಿ ಡಿಕೆಶಿ ಶಾಲೆಯ ಅಡ್ಮಿಷನ್‌ಗಾಗಿ ಸಿಎಂ ಅವರ ಕಡೆಯಿಂದ ಹೇಳಿಸಿದರೂ, ತನಗೆ ಸೀಟ್ ಸಿಗಲಿಲ್ಲವೆಂಬ ಕುರಿತಾಗಿ, ಮಾತನಾಡಿದ್ದಾರೆ. ಡಿಕೆಶಿ ಒಡೆತನದ ಗ್ಲೋಬಲ್ ಇನ್‌ಸ್ಟಿಟ್ಯೂಟ್ ಬಗ್ಗೆ ಆರ್ ಜೆ ಮಾತನಾಡಿದಾಗ, ಪ್ರತಿಕ್ರಿಯಿಸಿದ ಡಿಕೆಶಿ, ನನಗೆ ವಿದ್ಯಾಭ್ಯಾಸದ ಮಹತ್ವ ಗೊತ್ತಿದೆ. ನಾನು ಡಿಗ್ರಿ ಪೂರ್ತಿ ಮುಗಿಸಿರಲಿಲ್ಲ. ಸಣ್ಣ ವಯಸ್ಸಿಗೆ ಮಂತ್ರಿಯಾದ ಕಾರಣ … Continue reading ‘ನನ್ನ ಶಾಲೆಯ ಅಡ್ಮಿಷನ್‌ಗಾಗಿ ಸಿಎಂ ಕಡೆಯಿಂದ ಹೇಳಿಸಿದರೂ ನನಗೆ ಸೀಟ್‌ ಸಿಗಲಿಲ್ಲ’