‘ರಾಜಕಾರಣಿಗಳ ಬದುಕು ಖುಷಿ-ಖುಷಿಯಾಗಿರುತ್ತದೆಂದು ನೀವು ಅಂದುಕೊಂಡಿರಬಹುದು. ಆದರೆ..’

ಸಾಮಾನ್ಯವಾಗಿ ಸಿನಿಮಾ ನಟ ನಟಿಯರ ದಿನಚರಿ ಹೇಗಿರತ್ತೆ ಅಂತಾ ತಿಳಿದುಕೊಳ್ಳುವ ಕುತೂಹಲ ಎಲ್ಲರಲ್ಲೂ ಇರತ್ತೆ. ಅದೇ ರೀತಿ ರಾಜಕಾರಣಿಗಳ ದಿನಚರಿ ಕೂಡ ವಿಭಿನ್ನವಾಗಿರತ್ತೆ. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ 91.1 ಎಫ್‌ಎಂ ಜೊತೆ ಮಾತನಾಡಿದ್ದು, ತಮ್ಮ ಜೀವನದ ಬಗ್ಗೆ ಹೇಳಿದ್ದಾರೆ. ನೀವು ಎಷ್ಟು ಗಂಟೆಗೆ ಏಳ್ತೀರಿ, ನಿಮ್ಮ ದಿನಚರಿ ಹೇಗಿರತ್ತೆ ಅಂತಾ ಕೇಳಿದಾಗ, ಅದಕ್ಕೆ ಉತ್ತರಿಸಿದ ಡಿಕೆಶಿ, ನಾನು ಬೆಳಿಗ್ಗೆ 7 ಅಥವಾ 7.30ಕ್ಕೆ ಏಳುತ್ತೇನೆ. ನ್ಯೂಸ್ ಪೇಪರ್ ಓದುತ್ತೇನೆ. ನಂತರ ಫ್ರೆಶಪ್ ಆಗಿ, ತಿಂಡಿ … Continue reading ‘ರಾಜಕಾರಣಿಗಳ ಬದುಕು ಖುಷಿ-ಖುಷಿಯಾಗಿರುತ್ತದೆಂದು ನೀವು ಅಂದುಕೊಂಡಿರಬಹುದು. ಆದರೆ..’