D.K.Shivakumar : ತೆರಿಗೆ ಮ್ಯಾಪಿಂಗ್ ಮಾಡಲು ಡಿಕೆಶಿ ಹೇಳಿಕೆ

Banglore News: ನಿರಂತರ ಅವ್ಯವಹಾರ ಭ್ರಷ್ಟಾಚಾರದ ಮಾಹಿತಿ ಬಗ್ಗೆ ಚರ್ಚೆಯಾಗುತ್ತಿದ್ದಂತೆ ಡಿಕೆ ಶಿವಕುಮಾರ್ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ವಿಧಾನಸೌಧದಲ್ಲಿ ಸಮಾಲೋಚನೆ ಸಭೆ ನಂತರ ಈ ನಿರ್ಧಾರವನ್ನು ಬಹಿರಂಗವಾಗಿ ಹೇಳಿದರು. ಯಾರು ತೆರಿಗೆ ಕಟ್ಟುತ್ತಿಲ್ಲವೋ ಅವರನ್ನು ಮ್ಯಾಪಿಂಗ್ ಮಾಡಲು ಸೂಚನೆ ನೀಡಲಾಗಿದೆ ಎಂದು ವಿಧಾನಸೌಧದಲ್ಲಿ ಸಂವಾದ ಬಳಿಕ ಡಿಸಿಎಂ ಡಿ.ಕೆ.ಶಿವಕುಮಾರ್​​ ಹೇಳಿದರು. ಟೆಕ್ನಾಲಜಿ ಉಪಯೋಗಿಸಿಕೊಂಡು ಹೊಸ ಕಾರ್ಯಕ್ರಮ ನೀಡಬೇಕಿದೆ. ಬೆಂಗಳೂರಲ್ಲಿ ತೆರಿಗೆ ಕಟ್ಟದೆ ಕಳ್ಳಾಟ ಆಡುವವರನ್ನು ಟ್ರೇಸ್ ಮಾಡಬೇಕು ಎಂದು ಡಿಕೆಶಿ ಹೇಳಿದರು. Devadurga–ಹೊಸ ತಾಲೂಕು ರಚನೆ ರದ್ದುಪಡಿಸುವಂತೆ … Continue reading D.K.Shivakumar : ತೆರಿಗೆ ಮ್ಯಾಪಿಂಗ್ ಮಾಡಲು ಡಿಕೆಶಿ ಹೇಳಿಕೆ