‘ಹಾಸನ ನೋಡಿದ್ರೆ ಸಿನಿಮಾ ನೋಡಿದ ಹಾಗಾಗುತ್ತೆ’: JDS ಟಿಕೇಟ್ ಗೊಂದಲದ ಬಗ್ಗೆ ಸುರೇಶ್ ವ್ಯಂಗ್ಯ..

ಹಾಸನ: ಹಾಸನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜೆಡಿಎಸ್ ಮಾಜಿ ಶಾಸಕ ಶಿವಲಿಂಗೇಗೌಡ ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಈ ವೇಳೆ ಸಂಸದ ಡಿ.ಕೆ.ಸುರೇಶ್ ಮಾತನಾಡಿದ್ದಾರೆ. ಕಾಂಗ್ರೆಸ್ ಈ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟಿದೆ . ಕಾಂಗ್ರೆಸ್ ಎಲ್ಲಿ ಇರತ್ತೋ ಅಲ್ಲಿ ರೈತ ಪರ ಚಿಂತನೆ ಇರತ್ತೆ. ಕಾಂಗ್ರೆಸ್ ಎಲ್ಲಿ ಇರುತ್ತೋ ಅಲ್ಲಿ ಸಾಮಾಜಿಕ ನ್ಯಾಯ ಇರುತ್ತೆ.  ಕಾಂಗ್ರೆಸ್ ಇದ್ದ ಕಡೆ ಬಡವರ ಕೈಗೆ ಅಧಿಕಾರಕೊಟ್ಟಿದ್ದೇವೆ.  ಎತ್ತಿನಹೊಳೆ ಅನುಷ್ಠಾನಕ್ಕಾಗಿ ನಾನು ಕಾಂಗ್ರೆಸ್ ಸೇರ್ತಾ ಇದ್ದೇನೆ ಅಂತಾ ಹೇಳಿದ್ದಾರೆ.  ಅಧಿಕಾರ ಹಾಗೂ ಹಣಕ್ಕಾಗಿ  ನಮ್ಮ ಪಕ್ಷ … Continue reading ‘ಹಾಸನ ನೋಡಿದ್ರೆ ಸಿನಿಮಾ ನೋಡಿದ ಹಾಗಾಗುತ್ತೆ’: JDS ಟಿಕೇಟ್ ಗೊಂದಲದ ಬಗ್ಗೆ ಸುರೇಶ್ ವ್ಯಂಗ್ಯ..