D Sudhakar : ಸಚಿವ ಡಿ.ಸುಧಾಕರ್‌ ಮಹಿಳೆಗೆ ಅವಾಜ್‌ ಹಾಕಿದ ವೀಡಿಯೋ ವೈರಲ್ : ಸಚಿವರ ವಿರುದ್ಧ ಎಫ್ ಐ ಆರ್

Banglore News : ಸಚಿವ ಡಿ.ಸುಧಾಕರ್‌ ಮಹಿಳೆಗೆ ಅವಾಜ್‌ ಹಾಕಿದ ವೀಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ. ಯಲಹಂಕ ದೊಡ್ಡದೇನಲ್ಲ ನನಗೆ. ಬಾರಲೇ ಅಲ್ಲಿಗೆ ಬರ್ತೀನಿ ಬಾ. ಯಾವನ್ ನನ್ನತ್ರ ಗಾಂಚಾಲಿ, ಗೀಂಚಾಲಿ ನಡೆಯಲ್ಲ. ಎಲ್ಲದಕ್ಕೂ ರೆಡಿಯಾಗಿ ಬಂದಿರ್ತೀವಿ. ಸತ್ತೋಗಿರೋ ಪ್ರಾಪರ್ಟಿ ಉಳಿಸಿದ್ದೀನಿ. ಏ ಕೇಳಮ್ಮಾ ಸುಮ್ಮನೇ ಇಲ್ಲಿ’ ಇದು ಸಿದ್ದರಾಮಯ್ಯ ಸರ್ಕಾರದ ಯೋಜನೆ ಮತ್ತು ಸಾಂಖ್ಯಿಕ ಖಾತೆ ಸಚಿವ ಡಿ.ಸುಧಾಕರ್‌ ಮಹಿಳೆಗೆ ಅವಾಜ್‌ ಹಾಕಿದ ವೀಡಿಯೋ ಸದ್ಯ ವೈರಲ್ ಆಗುತ್ತಿದೆ. ದೌರ್ಜನ್ಯ, ವಂಚನೆ, ಹಲ್ಲೆ ಮತ್ತು … Continue reading D Sudhakar : ಸಚಿವ ಡಿ.ಸುಧಾಕರ್‌ ಮಹಿಳೆಗೆ ಅವಾಜ್‌ ಹಾಕಿದ ವೀಡಿಯೋ ವೈರಲ್ : ಸಚಿವರ ವಿರುದ್ಧ ಎಫ್ ಐ ಆರ್