ಡಲ್ ಆಯ್ತು ಕನ್ನಡ ಚಿತ್ರರಂಗ: ಚುರುಕಿಗೆ ಸ್ಟಾರ್ ಸಿನಿಮಾಗಳ ರೀ ರಿಲೀಸ್
Movie News: ಕನ್ನಡ ಚಿತ್ರರಂಗದಲ್ಲೀಗ ಸ್ಟಾರ್ ಸಿನಿಮಾಗಳು ಮರುಬಿಡುಗಡೆ ಕಾಣುತ್ತಿವೆ. ಹೌದು, ಚಿತ್ರಮಂದಿರಗಳಿಗೆ ಜನರು ಹೋಗುತ್ತಿಲ್ಲ. ಯಾವುದೇ ಸಿನಿಮಾ ತೆರೆಕಂಡರೂ ಚಿತ್ರಮಂದಿರ ಬಣಗುಡುತ್ತಿದೆ. ಅದರಲ್ಲೂ ಹೊಸಬರ ಸಿನಿಮಾಗಳು ರಿಲೀಸ್ ಆಗಿಬಿಟ್ಟರಂತೂ ಕಷ್ಟ ಹೇಳತೀರದು.ಮಾರ್ನಿಂಗ್ ಶೋಗೆ ಬೆರಳೆಣಿಕೆಯಷ್ಟು ಜನ ಕಾಣುವುದು ಬಿಟ್ಟರೆ, ಉಳಿದಂತೆ ಪ್ರದರ್ಶನಗಳಂತೂ ಖಾಲಿ ಖಾಲಿ. ಹೀಗಾಗಿ ಜನರನ್ನು ಥಿಯೇಟರ್ ನತ್ತ ಕರತರುವ ಸಲುವಾಗಿ ಸ್ಟಾರ್ ಸಿನಿಮಾಗಳನ್ನು ಮರುಬಿಡುಗಡೆ ಮಾಡಲಾಗುತ್ತಿದೆ. ಹಾಗೆ ನೋಡಿದರೆ, ಹಿಂದಿನಿಂದಲೂ ಮನಗೆದ್ದ ಮತ್ತು ಜನಪ್ರಿಯಗೊಂಡ ಸಿನಿಮಾಗಳು ಮರುಬಿಡುಗಡೆಯಾಗಿವೆ. ಆಗುತ್ತಲೂ ಇವೆ. ಆದರೆ, ಈಗಿನ … Continue reading ಡಲ್ ಆಯ್ತು ಕನ್ನಡ ಚಿತ್ರರಂಗ: ಚುರುಕಿಗೆ ಸ್ಟಾರ್ ಸಿನಿಮಾಗಳ ರೀ ರಿಲೀಸ್
Copy and paste this URL into your WordPress site to embed
Copy and paste this code into your site to embed