ದಳಪತಿ ವಿಜಯ್ ರಾಜಕೀಯಕ್ಕೆ ಎಂಟ್ರಿ, ಹೊಸ ಪಕ್ಷ ಘೋಷಣೆ

Movie News: ತಮಿಳು ನಟ ದಳಪತಿ ವಿಜಯ್ ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರೆ ಎಂದು ಹಲವು ದಿನಗಳಿಂದ ಸುದ್ದಿ ಇತ್ತು. ಆದರೆ ಇಂದು ಆ ಸುದ್ದಿ ನಿಜವಾಗಿದ್ದು, ದಳಪತಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹೊಸ ಪಕ್ಷವನ್ನು ಘೋಷಣೆ ಮಾಡಿದ್ದಾರೆ. ತಮಿಳಗ ವೆಟ್ರಿ ಕಳಗಂ ಎಂದು ಪಕ್ಷಕ್ಕೆ ನಾಮಕರಣ ಮಾಡಿದ್ದಾರೆ. ವಿಜಯ್ ಸಿನಿಮಾ ಬಂದ್ರೆ, ಅದು ಕೋಟಿ ಕೋಟಿ ಗಳಿಸೋದಂತೂ ಗ್ಯಾರಂಟಿ ಅನ್ನೋ ಮಟ್ಟಿಗೆ ನಿರ್ಮಾಪಕರು, ಕಣ್ಣು ಮುಚ್ಚಿ ದುಡ್ಡು ಹಾಕುವಷ್ಟು ಫ್ಯಾನ್ ಬೇಸ್ ಇವರಿಗಿದೆ. ಬರೀ ತಮಿಳುನಾಡು ಅಲ್ಲದೇ, … Continue reading ದಳಪತಿ ವಿಜಯ್ ರಾಜಕೀಯಕ್ಕೆ ಎಂಟ್ರಿ, ಹೊಸ ಪಕ್ಷ ಘೋಷಣೆ