ಡಾನ್ಸ್ ಫ್ಲೋರ್ ಕುಸಿದು, ವಧು ವರ ಸೇರಿ 37 ಮಂದಿ ಆಸ್ಪತ್ರೆಗೆ ದಾಖಲು

International News: ಮದುವೆ ಮನೆ ಅಂದ್ರೆ ಅಲ್ಲಿ ಸಂಭ್ರಮ ಸಡಗರ ಇದ್ದೇ ಇರುತ್ತದೆ. ಆದರೆ ಅದಕ್ಕು ಮುನ್ನ ಎಚ್ಚರಿಕೆ ವಹಿಸದಿದ್ದಲ್ಲಿ, ಅಲ್ಲಿ ಸಂಭ್ರಮದ ಬದಲು ಎಡವಟ್ಟೇ ಆಗಿ ಹೋಗುತ್ತದೆ. ಅಂಥದ್ದೇ ಒಂದು ಘಟನೆ ಇಟಲಿಯಲ್ಲಿ ನಡೆದಿದೆ. ಇಟಲಿಯಲ್ಲಿ ಪಾವೋಲೋ ಮತ್ತು ವಲೇರಿಯಾ ಎಂಬ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡುವ ಸಂಭ್ರಮದಲ್ಲಿದ್ದರು. ಹಾಗಾಗಿ ನೃತ್ಯ ಸಮಾರಂಭವನ್ನು ಏರ್ಪಡಿಸಿದ್ದರು. ಆದರೆ ಅವರು ಡಾನ್ಸ್ ಮಾಡುತ್ತಿದ್ದ ನೆಲ ಟೊಳ್ಳಾದ ಕಾರಣ, ಭಾರ ಬಿದ್ದು ನೆಲ ಕುಸಿದಿದೆ. ದಂಪತಿ ಸೇರಿ ಡಾನ್ಸ್‌ ಮಾಡುತ್ತಿದ್ದ … Continue reading ಡಾನ್ಸ್ ಫ್ಲೋರ್ ಕುಸಿದು, ವಧು ವರ ಸೇರಿ 37 ಮಂದಿ ಆಸ್ಪತ್ರೆಗೆ ದಾಖಲು