ತಲೆಹೊಟ್ಟು ನಿಮ್ಮನ್ನು ಕಾಡುತ್ತಿದೆಯೇ..? ಈ ಸಲಹೆಗಳನ್ನು ಅನುಸರಿಸಿ..!

Hair care: ಚಳಿಗಾಲದಲ್ಲಿ ತಲೆಹೊಟ್ಟು ಸಮಸ್ಯೆ ಹೆಚ್ಚು ಮಾರುಕಟ್ಟೆಯಲ್ಲಿ ಸಿಗುವ ಆ್ಯಂಟಿ ಡ್ಯಾಂಡ್ರಫ್ ಶಾಂಪೂಗಳನ್ನು ಡ್ಯಾಂಡ್ರಫ್ ಹೋಗಲಾಡಿಸಲು ಬಳಸಲಾಗುತ್ತದೆ. ಆದರೆ, ಅದರಿಂದ ಯಾವುದೇ ಫಲಿತಾಂಶ ಸಿಗುವುದಿಲ್ಲ. ಫಲಿತಾಂಶ ಸಿಕ್ಕಿದರು ಅದು ತಕ್ಷಣದ ಫಲಿತಾಂಶ ಅಷ್ಟೇ ಮತ್ತೆ ಮತ್ತೆ ಬರುತಿರುತ್ತದೆ. ನಮ್ಮ ಮನೆಯಲ್ಲಿ ಸಿಗುವ ವಸ್ತುಗಳಿಂದ ನೈಸರ್ಗಿಕವಾಗಿ ತಲೆಹೊಟ್ಟು ಸಮಸ್ಯೆಯನ್ನು ಪರಿಶೀಲಿಸಬಹುದು. ಹೇಗೆ ಎಂದು ತಿಳಿಯಲು ಈ ಸ್ಟೋರಿ ಓದಿ. ಚಳಿಗಾಲ ಬಂತೆಂದರೆ ಚರ್ಮದ ಸಮಸ್ಯೆಗಳು ಮತ್ತು ಕೂದಲಿನ ಸಮಸ್ಯೆಗಳು ನಿಮ್ಮನ್ನು ಕಾಡುತ್ತಲೇ ಇರುತ್ತವೆ. ಮುಖ್ಯವಾಗಿ ಡ್ಯಾಂಡ್ರಫ್ ಅತಿಯಾಗಿ … Continue reading ತಲೆಹೊಟ್ಟು ನಿಮ್ಮನ್ನು ಕಾಡುತ್ತಿದೆಯೇ..? ಈ ಸಲಹೆಗಳನ್ನು ಅನುಸರಿಸಿ..!