ದಂಗಲ್ ಸಿನಿಮಾ ನಟಿ ಸುಹಾನಿ ನಿಧನ: ಆರೋಗ್ಯ ಸುಧಾರಿಸಬೇಕಿದ್ದ ಔಷಧಿಯೇ ಪ್ರಾಣ ತೆಗಿಯಿತಾ..?
Bollywood News: ದಂಗಲ್ ಸಿನಿಮಾದಲ್ಲಿ ಬಬಿತಾ ಫೋಗಟ್ ಪಾತ್ರದಲ್ಲಿ ನಟಿಸಿ, ಎಲ್ಲರ ಮನಸ್ಸು ಗೆದ್ದಿದ್ದ ನಟಿ ಸುಹಾನಿ ಭಟ್ನಾಗರ್, 19ನೇ ವಯಸ್ಸಿಗೆ ನಿಧನರಾಗಿದ್ದಾರೆ. ಈಕೆಯ ಕಾಲಿನ ಮೂಳೆ ಮುರಿದಿದ್ದು, ಇದರ ಸಲುವಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಕಾಲು ಸರಿಯಾಗಲು ಔಷಧಿ ತೆಗೆದುಕೊಳ್ಳುತ್ತಿದ್ದರು. ಆದರೆ ಈ ಔಷಧಿಯ ಅಟ್ಟ ಪರಿಣಾಮದಿಂದಲೇ, ಸುಹಾನಿ ಸಾವನ್ನಪ್ಪಿದ್ದಾರೆಂದು ಹೇಳಲಾಗುತ್ತಿದೆ. ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಕೂಡ, ಚಿಕಿತ್ಸೆ ಫಲಕಾರಿಯಾಗದೇ, ಸುಹಾನಿ ಸಾವನ್ನಪ್ಪಿದ್ದಾರೆ. ಸುಹಾನಿ ಸಾವಿಗೆ ಬಾಲಿವುಡ್ ಗಣ್ಯರು ಕಂಬನಿ ಮಿಡಿದಿದ್ದಾರೆ. ದಂಗಲ್ ಸಿನಿಮಾ … Continue reading ದಂಗಲ್ ಸಿನಿಮಾ ನಟಿ ಸುಹಾನಿ ನಿಧನ: ಆರೋಗ್ಯ ಸುಧಾರಿಸಬೇಕಿದ್ದ ಔಷಧಿಯೇ ಪ್ರಾಣ ತೆಗಿಯಿತಾ..?
Copy and paste this URL into your WordPress site to embed
Copy and paste this code into your site to embed