ದರ್ಶನ್, ಧನ್ವೀರ್ ಗೌಡ ಬಾಂಧವ್ಯಕೆ ಎಲ್ಲೆಎಲ್ಲಿದೆ…?!

Film News: ಡಿಬಾಸ್ ದರ್ಶನ್  ಹಾಗು ಬಜಾರ್  ಹುಡುಗ ಧನ್ವೀರ್ ಗೌಡ ಸಂಬಂಧದ ಬಗ್ಗೆ ಹೇಳೋದೆ ಬೇಕಿಲ್ಲ.ಆದ್ರೆ ಇಲ್ಲಿ ಮತ್ತೆ ಧನ್ವೀರ್ ದರ್ಶನ್ ಸ್ನೇಹಕ್ಕೆ ಸಾಕ್ಷ್ಯವೊಂದು ಸಿಕ್ಕಿದೆ. ಇದರಿಂದಾಗಿ ಕರುನಾಡೇ ಖುಷಿ ಪಟ್ಟಿದೆ. ಹಾಗಿದ್ರೆ ಏನದು ಸಂಬಂಧದ ಮತ್ತೊಂದು ಮೆಲುಕು ಇಲ್ಲಿದೆ ಕಂಪ್ಲೀಟ್ ಕಹಾನಿ… ಡಿಬಾಸ್  ದರ್ಶನ್  ಹಾಗು ಧನ್ವೀರ್ ಗೌಡ ಅವಿನಾಭಾವ ಸಂಬಂಧದ ಬಗ್ಗೆ ಹೇಳೋದೇ ಬೇಕಿಲ್ಲ ಯಾಕಂದ್ರೆ ಕರುನಾಡೇ ಶೋಕದಾರ್ ನನ್ನು  ದರ್ಶನ್ ಶಿಷ್ಯ ಎಂಬುವುದಾಗಿಯೇ ಕರೀತಾರೆ. ಅವರ ಅವಿನಾವಭಾವ ಸಂಬಂಧಕ್ಕೆ ಮತ್ತೊಂದು ಸಾಕ್ಷ್ಯ … Continue reading ದರ್ಶನ್, ಧನ್ವೀರ್ ಗೌಡ ಬಾಂಧವ್ಯಕೆ ಎಲ್ಲೆಎಲ್ಲಿದೆ…?!