ದರ್ಶನ್ ರಾಬರ್ಟ್ ಸಿನಿಮಾಕ್ಕೆ ಸೈಮಾ ಅವಾರ್ಡ್ ಗಳ ಸುರಿಮಳೆ…!

Film News: ಸಿಲಿಕಾನ್ ಸಿಟಿಯಲ್ಲಿ ಸ್ಟಾರ್ ಗಳು ಕಮಾಲ್ ಮಾಡುತ್ತಿದ್ದಾರೆ. ಬೆಂಗಳೂರಲ್ಲಿ ಕಳೆದೆರಡು ದಿನಗಳಿಂದ ಸೈಮಾ ಅವಾರ್ಡ್ ಕಾರ್ಯಕ್ರಮ ನಡೆಯುತ್ತಿದೆ. ಸೈಮಾ ಅವಾರ್ಡ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಈ ಬಾರಿ ಕರುನಾಡ ಮಾಣಿಕ್ಯ ಅಪ್ಪುವಿಗೆ ಅರ್ಪಣೆ ಮಾಡಲಾಗಿದೆ. ಧಕ್ಷಿಣ ಭಾರತದ ತಾರೆಯರ ಜೊತೆ ಬಾಲಿವುಡ್ ನಟ ನಟಿಯರು ಕುಣಿದು ಕುಪ್ಪಳಿಸಿದ್ದಾರೆ. ಬಾದ್ ಶಾ ಕೂಡಾ ಸೈಮಾ ಅವಾರ್ಡ್ ನಲ್ಲಿ ಕಾಣಿಸಿಕೊಂಡು ಶಿವಣ್ಣ ಕೆನ್ನೆಗೆ ಗಿಂಡಿ ಸುದ್ದಿಯಾಗಿದ್ದಾರೆ. ಸೈಮಾ ಅವಾರ್ಡ್ ನಲ್ಲಿ ದಚ್ಚು ಹವಾ ಹೇಗಿತ್ತು ಯಾವ್ಯಾವ ಸ್ಟಾರ್ … Continue reading ದರ್ಶನ್ ರಾಬರ್ಟ್ ಸಿನಿಮಾಕ್ಕೆ ಸೈಮಾ ಅವಾರ್ಡ್ ಗಳ ಸುರಿಮಳೆ…!