ಮೂರನೇ ದಿನದ ದಸರಾ ಹಬ್ಬಕ್ಕೆ ‘ಅಪ್ಪು’ ಆಕರ್ಷಣೆ..?!

Mysoor News: ನಾಡಹಬ್ಬ ಮೈಸೂರು ದಸರಾ ಮಹೋತ್ಸವ ರಂಗು ಪಡೆದುಕೊಂಡಿದೆ. ನವರಾತ್ರಿಯ ಮೂರನೇ ದಿನವಾದ ಇಂದು (ಸೆಪ್ಟಂಬರ್ 28) ಹಲವು ಕಾರ್ಯಕ್ರಮಗಳಲ್ಲಿ ಅಪ್ಪು ಸ್ಮರಣೆ ಮಾಡಲಾಗಿದೆ. ದಸರಾ ಚಲನಚಿತ್ರೋತ್ಸವ, ಯೋಗ ಕಾರ್ಯಕ್ರಮ, ದಸರಾ ದರ್ಶನ ಹಾಗೂ ಪುನೀತ್ ರಾಜಕುಮಾರ್ ಅವರ 50ಅಡಿ ಕಟೌಟ್ ಇಂದಿನ ದಸರಾ ಆಕರ್ಷಣೆಯಾಗಿತ್ತು ಎನ್ನಲಾಗಿದೆ. ಇಂದು (ಸೆಪ್ಟಂಬರ್ 28) ಪುನೀತ್ ರಾಜ್ ಕುಮಾರ್ ಹೆಸರಲ್ಲಿ ಚಲನಚಿತ್ರೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪುನೀತ್ ನಟನೆಯ ಬೆಟ್ಟದ ಹೂ, ರಾಜಕುಮಾರ, ರಣವಿಕ್ರಮ, ಯುವರತ್ನ ಚಿತ್ರ ಪ್ರರ‍್ಶನದ ಮೂಲಕ … Continue reading ಮೂರನೇ ದಿನದ ದಸರಾ ಹಬ್ಬಕ್ಕೆ ‘ಅಪ್ಪು’ ಆಕರ್ಷಣೆ..?!