Dasara : ದಸರಾ ಆಯುಧಪೂಜೆಗೆ ಕುರಿ, ಮೇಕೆಗಳ ಬೆಲೆಯಲ್ಲಿ ಭಾರಿ ಏರಿಕೆ

Hubballi News : ಆಯುಧ ಪೂಜೆಯಂದು ಕುರಿ, ಮೇಕೆ, ಟಗರುಗಳನ್ನು ಬಲಿ ಕೊಡಲಾಗುತ್ತದೆ. ಹೀಗಾಗಿ ಕುರಿ ಮೇಕೆ ಟಗರುಗಳ ಬೆಲೆ ಶೇ.40 ರಿಂದ 60ರಷ್ಟು ಏರಿಕೆಯಾಗಿದೆ. ಸುಮಾರು 15 ಕೆಜಿ ತೂಕದ ಕುರಿಯ ಬೆಲೆ ಸುಮಾರು 20 ಸಾವಿರ ರೂ. ಆಗಿದೆ. ಇನ್ನು ಮೇಕೆ ಬೆಲೆ ಕೂಡ 3 ಸಾವಿರ ರೂ. ನಷ್ಟು ಏರಿಕೆಯಾಗಿದೆ. ವಿಜಯಪುರ, ಬಾಗಲಕೋಟದಂತಹ ಜಿಲ್ಲೆಗಳಲ್ಲಿ ಟಗರು ಬೆಲೆ 50 ಸಾವಿರ ರೂ. ದಾಟಿದೆ. ಆದರೂ ಕೂಡ ಕುರಿ, ಮೇಕೆ ವ್ಯಾಪಾರಿಗಳು ನಷ್ಟದಲ್ಲಿದ್ದಾರೆ. ಕಳೆದ … Continue reading Dasara : ದಸರಾ ಆಯುಧಪೂಜೆಗೆ ಕುರಿ, ಮೇಕೆಗಳ ಬೆಲೆಯಲ್ಲಿ ಭಾರಿ ಏರಿಕೆ