ಶ್ರೀ ಬಂಡೆ ಮಹಾ೦ಕಾಳಿ ದೇವಾಲಯದಲ್ಲಿ ನವರಾತ್ರಿ ಹಬ್ಬದ ಎರಡನೇ ದಿನದ ವಿಶೇಷ :

Dasara Special: ಹಿಂದೂ ಧರ್ಮದಲ್ಲಿ ಪವಿತ್ರ ಹಬ್ಬಗಳಲ್ಲಿ ಒಂದಾದ ನವರಾತ್ರಿ ಹಬ್ಬದ ಪ್ರಯುಕ್ತ ಶ್ರೀ ಬಂಡೆ ಮಹಾ೦ಕಾಳಿ ದೇವಾಲಯದಲ್ಲಿ ದಿನಾಂಕ 27/09/2022ರಂದು ಮಂಗಳವಾರ ನವರಾತ್ರಿಯ ಎರಡನೆ ದಿನದ ಸಂದರ್ಭವಾಗಿ ಅಮ್ಮನವರಿಗೆ ಪಂಚಾಮೃತ ಅಭಿಷೇಕ,ಲಲಿತಸಹಸ್ತ್ರ ನಾಮ ಹಾಗು ನವಗ್ರಹ ಹೋಮಗಳನ್ನೂ ಆಯೋಜಿಸಿದ್ದು ನವರಾತ್ರಿಯಲ್ಲಿ ಒಂದೊಂದು ದಿನ ಒಂದೊಂದು ರೂಪದಲ್ಲಿ ದೇವಿಯನ್ನು ಪೂಜಿಸಲಾಗುತ್ತದೆ .ಎರಡನೇ ದಿನ ಸಂದರ್ಭವಾಗಿ ಅಮ್ಮನವರನ್ನು ಮಹಾಲಕ್ಷ್ಮಿಯ  ಅಲಂಕಾರದಲ್ಲಿ ಪೂಜಿಸಲಾಗುತ್ತದೆ ಈ ದಿನ ದೇವಿ ಕೆಂಪು ಬಣ್ಣದ ಸೀರೆಯಿಂದ ,ಕೈಯಲ್ಲಿ ತಾವರೆ ಹಿಡಿದು ಬಗೆಬಗೆಯ ಪುಷ್ಪಗಳಿಂದ ಕೊಂಗೊಳಿಸುತ್ತಿದಾರೆ … Continue reading ಶ್ರೀ ಬಂಡೆ ಮಹಾ೦ಕಾಳಿ ದೇವಾಲಯದಲ್ಲಿ ನವರಾತ್ರಿ ಹಬ್ಬದ ಎರಡನೇ ದಿನದ ವಿಶೇಷ :