6ನೇ ದಿನದ ದಸರಾದಲ್ಲಿ ಗಮನ ಸೆಳೆದ ಪಾರಂಪರಿಕ ನಡಿಗೆ…!
Dasara News: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ದಸರಾ ೬ ನೇ ದಿನ ನಾನಾ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಮುಂಜಾನೆಯೇ ಪ್ರಾರಂಭವಾದ ಪಾರಂಪರಿಕ ನಡಿಗೆ ಕಾರ್ಯಕ್ರಮ ಗಮನ ಸೆಳೆಯಿತು. ಮೈಸೂರಿನ ಟೌನ್ ಹಾಲ್ ನಿಂದ ಈ ನಡಿಗೆ ಪ್ರಾರಂಭವಾಗಿತ್ತು. ಮೈಸೂರು ನಗರದ ಪರಂಪರೆಯ ಹಾಗೂ ಕಟ್ಟಡಗಳ ಬಗ್ಗೆ ಮಾಹಿತಿಯನ್ನು ನಡಿಗೆಯಲ್ಲಿ ಭಿತ್ತರ ಮಾಡಲಾಗಿತ್ತು. ನಡಿಗೆಯಲ್ಲಿ ಕಾಲೇಜು ವಿದ್ಯಾರ್ಥಿಗಳು ಭಾಗಿಯಾಗಿದ್ರು. ಪುರಾತತ್ವ ತಜ್ಞ ಪ್ರೊ. ಎನ್.ಎಸ್ ರಂಗರಾಜು ರಿಂದ ಮಾಹಿತಿ ನೀಡಲಾಗಿತ್ತು.ಕಾರ್ಯಕ್ರಮಕ್ಕೆ ಶಾಸಕ ಎಲ್ ನಾಗೇಂದ್ರ ಚಾಲನೆ … Continue reading 6ನೇ ದಿನದ ದಸರಾದಲ್ಲಿ ಗಮನ ಸೆಳೆದ ಪಾರಂಪರಿಕ ನಡಿಗೆ…!
Copy and paste this URL into your WordPress site to embed
Copy and paste this code into your site to embed