ಮಾವನ ಮೇಲೆ ಸ್ಟಿಕ್‌ನಿಂದ ಹಲ್ಲೆ ಮಾಡಿದ ಸೊಸೆ: ಸಿಸಿಟಿವಿಯಲ್ಲಿ ದುಷ್ಕೃತ್ಯ ಸೆರೆ

Mangaluru News: ಪತಿ ವಿದೇಶದಲ್ಲಿದ್ದು, ಅತ್ತೆ ಮಾವನೊಂದಿಗೆ ಮನೆಯಲ್ಲಿದ್ದ ಸೊಸೆ, ಮಾವನ ಮೇಲೆ ಸ್ಟಿಕ್‌ನಿಂದ ಹಲ್ಲೆ ಮಾಡಿದ್ದಾಳೆ. ಈ ದೃಶ್ಯ ಮನೆಯಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಂಗಳೂರಿನ ಕುಲಶೇಖರದಲ್ಲಿ ಈ ಘಟನೆ ನಡೆದಿದ್ದು, ಉಮಾಶಂಕರಿ ಎಂಬಾಕೆ ಈ ರೀತಿ ನೀಚಳಂತೆ, ತನ್ನ ಮಾವ ಪದ್ಮನಾಭ ಸುವರ್ಣ ಎಂಬುವವರ ಮೇಲೆ ಹಲ್ಲೆ ಮಾಡಿದ್ದಾಳೆ. ಈಕೆಯ ಪತಿ ವಿದೇಶದಲ್ಲಿ ಕೆಲಸದಲ್ಲಿದ್ದು, ಈಕೆ ಅತ್ತೆ ಮಾವನೊಂದಿಗೆ ಮಂಗಳೂರಿನಲ್ಲಿದ್ದಳು. ಮನೆಯಲ್ಲಿ ಸಿಸಿಟಿವಿ ಹಾಕಿಸಿದ್ದು, ಅದರ ಕನೆಕ್ಷನ್ ಪತಿಯ ಮೊಬೈಲ್‌ನಲ್ಲಿತ್ತು. ಹಾಗಾಗಿ ಮನೆಯಲ್ಲಿ ಏನೇ … Continue reading ಮಾವನ ಮೇಲೆ ಸ್ಟಿಕ್‌ನಿಂದ ಹಲ್ಲೆ ಮಾಡಿದ ಸೊಸೆ: ಸಿಸಿಟಿವಿಯಲ್ಲಿ ದುಷ್ಕೃತ್ಯ ಸೆರೆ