ತಂದೆಯಿಂದಲೇ ಮಗಳ ಹತ್ಯೆ : ಸಾವಿನ ಸುದ್ದಿ ಕೇಳಿ ರೈಲಿಗೆ ಸಿಲುಕಿದ ಪ್ರೇಮಿ

Kolar News: ಕೋಲಾರ: ಕೋಲಾರದ ಬಂಗಾರಪೇಟೆಯಲ್ಲಿ ಮರ್ಯಾದಾ ಹತ್ಯೆ ನಡೆದಿದ್ದು, ಬೇರೆ ಜಾತಿಯ ಯುವಕನನ್ನು ಪ್ರೀತಿಸಿದ್ದಕ್ಕೆ, ತಂದೆಯೇ ಮಗಳ ಕತ್ತು ಹಿಸುಕಿ ಹತ್ಯೆ ಮಾಡಿದ್ದಾರೆ. ಬೋಡಗುರ್ಕಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸ್ಥಳದಲ್ಲಿ ಪೋಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಕೀರ್ತಿ(20) ಎನ್ನುವ ಯುವತಿ ಅದೇ ಗ್ರಾಮದ ಗಂಗಾಧರ(24) ಎಂಬುವವನನ್ನು ಪ್ರೀತಿಸುತ್ತಿದ್ದಳು. ಇದನ್ನು ವಿರೋಧಿಸಿದ ಕೀರ್ತಿ ತಂದೆ ಕೃಷ್ಣಮೂರ್ತಿ (49), ಮಗಳ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ತಾನು ಪ್ರೀತಿಸಿದ ಯುವತಿಯ ಸಾವನ ಸುದ್ದಿ ಕೇಳಿ, ಗಂಗಾಧರ್ ರೈಲಿಗೆ ಸಿಲುಕಿ … Continue reading ತಂದೆಯಿಂದಲೇ ಮಗಳ ಹತ್ಯೆ : ಸಾವಿನ ಸುದ್ದಿ ಕೇಳಿ ರೈಲಿಗೆ ಸಿಲುಕಿದ ಪ್ರೇಮಿ