ಈ ರಾಶಿಯ ಹೆಣ್ಣು ಮಕ್ಕಳು ಹೋದ ಮನೆಗೆ ಅದೃಷ್ಟ ತರುವವರಾಗಿರುತ್ತಾರೆ
Horoscope: ಕೆಲವು ರಾಶಿಯ ಹೆಣ್ಣು ಮಕ್ಕಳ ಗುಣವೇ ಹಾಗೆ. ಅವರಿಗೆ ಹುಟ್ಟು ಶ್ರೀಮಂತಿಕೆ ಇಲ್ಲದಿದ್ದರೂ, ಅವರು ಮದುವೆಯಾದ ಬಳಿಕ, ಹೋದ ಮನೆಗೆ ಅದೃಷ್ಟ ತಂದು ಕೊಡುತ್ತಾರೆ. ಅಂಥ ರಾಶಿಗಳು ಯಾವುದು ಅಂತಾ ತಿಳಿಯೋಣ ಬನ್ನಿ.. ಕಟಕ ರಾಶಿ: ಕಟಕ ರಾಶಿಯವರು ಸ್ವಾಭಿಮಾನಿಗಳಾಗಿರುತ್ತಾರೆ. ಹಾಗಾಗಿ ಇವರಿಗೆ ಇನ್ನೊಬ್ಬರ ಮುಂದೆ ಕೈ ಚಾಚುವ ಅಭ್ಯಾಸವಿರುವುದಿಲ್ಲ. ಇವರ ಕೆಲಸ ಇವರೇ ಮಾಡಿಕೊಳ್ಳಬೇಕು. ಇವರ ಖರ್ಚು ವೆಚ್ಚ ಇವರೇ ನೊಡಿಕೊಳ್ಳಬೇಕು. ಹೀಗೆ ಸ್ವಾಭಿಮಾನಿಗಳಾಗಿರುತ್ತಾರೆ. ಅಲ್ಲದೇ, ಇನ್ನೊಬ್ಬರಿಗೆ ಸಹಾಯ ಮಾಡುವ ಮನಸ್ಥಿತಿ ಇವರದ್ದಾಗಿರುತ್ತದೆ. ಇವರು … Continue reading ಈ ರಾಶಿಯ ಹೆಣ್ಣು ಮಕ್ಕಳು ಹೋದ ಮನೆಗೆ ಅದೃಷ್ಟ ತರುವವರಾಗಿರುತ್ತಾರೆ
Copy and paste this URL into your WordPress site to embed
Copy and paste this code into your site to embed