ಮುಸ್ಲಿಂ ಪತಿಯಿಂದ ಹಿಂದು ಪತ್ನಿಗೆ ಕಿರುಕುಳ

ಜಿಲ್ಲಾಸುದ್ದಿಗಳು: ಇತ್ತೀಚಿನ ದಿನಗಳಲ್ಲಿ ಮದುವೆ ಮಾಡಿಕೊಂಡು ಸ್ವಲ್ಪ ವರ್ಷ ಚೆನ್ನಾಗಿ ಸಂಸಾರ ಮಾಡಿ ನಂತರ ಬೇರೆ ಹುಡುಗಿಯ ಸಹವಾಸ ಮಾಡಿ ಮುದಲ ಹೆಂಡತಿಗೆ ಕಿರುಕುಳ ಕೊಡುವ ವಿಚಾರ ಸರ್ವೇ ಸಾಮಾನ್ಯವಾಗಿದೆ. ಇದೇ ರೀತಿ ದಾವಣಗೆರೆ ಜಿಲ್ಲೆಯಲ್ಲಿ ಒಂದು ಘಟನೆ ನಡೆದಿದೆ . ನಗರದ ಭಾಷ ಕಾಲೂನಿಯ ಜಿಲಾನಿ ಖಾನ್ ಎನ್ನುವ ಮುಸ್ಲಿಂ ವ್ಯಕ್ತಿ ಕಳೆದ ಇಬ್ಬರು ಮಹಿಳೆಯರನ್ನು ಮದುವೆ ಮಾಡಿಕೊಂಡು ಇಪ್ಪತ್ತು ವರ್ಷಗಳ ನಂತರ ಎರಡನೆ ಹೆಂಡತಿಗೆ ಕಿರುಕುಳ ನೀಡಿ ಮೂರನೆಯವಳ ಸಹವಾಸ ಮಾಡಿ ಈಗ ಪೊಲೀಸರ … Continue reading ಮುಸ್ಲಿಂ ಪತಿಯಿಂದ ಹಿಂದು ಪತ್ನಿಗೆ ಕಿರುಕುಳ