ಲೋಕಾ ಪೊಲೀಸರಿಗೆ ಚಳ್ಳೇಹಣ್ಣು ತಿನ್ನಿಸಿ ದಾವಣಗೆರೆ ಅಬಕಾರಿ ಡಿಎಸ್‌ಪಿ ಪರಾರಿ

Hubballi News: ಹುಬ್ಬಳ್ಳಿ : ಲೋಕಾಯುಕ್ತ ಪೊಲೀಸರು ದಾವಣಗೆರೆಯಲ್ಲಿ ದಾಳಿ ನಡೆಸಿದ ಸಮಯದಲ್ಲಿ ನಾಪತ್ತೆಯಾದ ಡಿವೈಎಸ್‌ಪಿ ಕೇಡರ್ ಅಧಿಕಾರಿಯೊಬ್ಬರು ತಮ್ಮ ಸ್ವಗ್ರಾಮ ಹುಬ್ಬಳ್ಳಿ ತಾಲೂಕಿನ ಇಂಗಳಹಳ್ಳಿಯಲ್ಲಿದ್ದಾರೆಂಬ ಜಾಡು ಹಿಡಿದು ಬಂದ ಲೋಕಾ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದಾರೆ. ಅಬಕಾರಿ ಇಲಾಖೆಯಲ್ಲಿ ಡಿವೈಎಸ್ಪಿ ಆಗಿರುವ ತಾಲೂಕಿನ ಇಂಗಳಹಳ್ಳಿ ಮೂಲದ ರವಿ ಮರಿಗೌಡರ ಎಂಬ ಅಧಿಕಾರಿಯೇ ಪರಾರಿಯಾದ ಅಧಿಕಾರಿಯಾಗಿದ್ದಾರೆ. ದಾವಣಗೆರೆಯಲ್ಲಿ ಸಿಎಲ್-7ಗೆ ಪರವಾನಿಗೆ ಕೊಡಲು ಹಣ ಕೇಳಿದ್ದರಿಂದ ಅಲ್ಲಿ ನಾಲ್ವರನ್ನ ಪೊಲೀಸರು ಬಂಧಿಸಿದ್ದಾರೆ. ಅಬಕಾರಿ ಇಲಾಖೆಯ ರವಿ ಮರಿಗೌಡರ ತಾವು … Continue reading ಲೋಕಾ ಪೊಲೀಸರಿಗೆ ಚಳ್ಳೇಹಣ್ಣು ತಿನ್ನಿಸಿ ದಾವಣಗೆರೆ ಅಬಕಾರಿ ಡಿಎಸ್‌ಪಿ ಪರಾರಿ