ದಾವಣಗೆರೆ: ತೆಪ್ಪ ಬಳಸಿ ಅಡಿಕೆ ಕೊಯ್ಲು ಮಾಡುತ್ತಿರುವ ಬೆಳೆಗಾರರು..!
Davangere News: ಮಹಾಮಳೆಗೆ ದಾವಣಗೆರೆ ಜನರು ತತ್ತರಿಸಿ ಹೋಗಿದ್ದಾರೆ. ಫಸಲಿಗೆ ಬಂದಂತಹ ಬೆಲೆಯನ್ನು ತೆಗೆದಿಹಡಲು ಅಡಿಗೆ ಬೆಳೆಗಾರರು ಹೈರಾಣಾಗಿ ಹೋಗಿದ್ದಾರೆ. ದಾವಣಗೆರೆ ತಾಲೂಕಿನ ಅಣಜಿ ಗ್ರಾಮದ ಬಳಿಯ ಕೆರೆಯಾಗಲಹಳ್ಳಿ ಬಳಿ ಕೆರೆ ಕೋಡಿ ಬಿದ್ದ ಪರಿಣಾಮ ಅಡಿಕೆ ತೋಟ ಜಲಾವೃತವಾಗಿದೆ.ಈ ಕಾರಣದಿಂದ ಅಡಿಕೆ ಬೆಳೆಗಾರರು ಪರದಾಡುವಂತಾಗಿದೆ. ಅಲ್ಲದೆ, ಸದ್ಯ ಅಡಿಕೆ ಬೆಲೆ ಹೆಚ್ಚಳವಾಗಿ 60 ಸಾವಿರ ರೂ. ಕ್ವಿಂಟಾಲ್ ತಲುಪಿದೆ. ಹೀಗಾಗಿ ತೋಟದಲ್ಲಿ ನಡುಮಟ್ಟದವರೆಗೆ ನೀರಿದ್ದರೂ ಅಪಾಯ ಲೆಕ್ಕಿಸದೇ ಅಡಿಕೆ ಕೊಯ್ಲು ಕೆಲಸ ಮಾಡುತ್ತಿದ್ದಾರೆ. ತೆಪ್ಪ ಹಾಗೂ … Continue reading ದಾವಣಗೆರೆ: ತೆಪ್ಪ ಬಳಸಿ ಅಡಿಕೆ ಕೊಯ್ಲು ಮಾಡುತ್ತಿರುವ ಬೆಳೆಗಾರರು..!
Copy and paste this URL into your WordPress site to embed
Copy and paste this code into your site to embed