‘ಯಾರೋ ಅದು ಎಂಎಲ್‌ಎ ಬಂದಿಲ್ಲವೆಂದು ತರ್ಲೆ ಪ್ರಶ್ನೆ ಕೇಳ್ತಿದ್ದೀಯಾ’

Belagavi Political News: ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಹುಕ್ಕೇರಿಗೆ ಭೇಟಿ ನೀಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.  ನಾನು ಇಲ್ಲಿ ಸನ್ಮಾನ ಮಾಡಿಸಿಕೊಳ್ಳಲು ಬಂದಿಲ್ಲ. ಅಧಿಕಾರಕ್ಕೆ ತಂದ ನಿಮಗೆ ಸನ್ಮಾನ ಮಾಡಲು ಬಂದಿದ್ದೇನೆ.‌ ಕಳೆದ ಚುನಾವಣೆಯಲ್ಲಿ ನೀವೆಲ್ಲ ಸೇರಿ ಎಂ.ಬಿ.ಪಾಟೀಲ್ ಅವರನ್ನು ಗೆಲ್ಲಿಸುವ ವಿಶ್ವಾಸ ಇತ್ತು . ಸೋತಿದ್ದು ವಿಸ್ಮಯ. ಕಾರ್ಯಕರ್ತರನ್ನು ಭೇಟಿಯಾಗಲು ಇಲ್ಲಿ ಬಂದಿದ್ದೆನೆ ಎಂದಿದ್ದಾರೆ. ಇಡೀ ರಾಜ್ಯದಲ್ಲಿ ಮೂರು ವರ್ಷಗಳ ಕಾಲ ಹಗಲು ರಾತ್ರಿ ದುಡಿದ ಭ್ರಷ್ಟ ಬಿಜೆಪಿ ಅಧಿಕಾರದಿಂದ ಇಳಿಸಿದ್ದೀರಿ. ಹಾಗಾಗಿ … Continue reading ‘ಯಾರೋ ಅದು ಎಂಎಲ್‌ಎ ಬಂದಿಲ್ಲವೆಂದು ತರ್ಲೆ ಪ್ರಶ್ನೆ ಕೇಳ್ತಿದ್ದೀಯಾ’