‘ನಾವು ಕಾಂಗ್ರೆಸ್ ಪಕ್ಷದವರು, ನುಡಿದಂತೆ ನಡೆಯುತ್ತೇವೆ’

ಮಾಜಿ ಪ್ರಧಾನಿ ದೇವೇಗೌಡರ ಭೇಟಿ ಬಳಿಕ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಪ್ರತಿಕ್ರಿಯಿಸಿದ್ದು,”ದೇವೇಗೌಡರು ಅಪಾರ ಜನಸೇವೆ ಮಾಡಿದ್ದಾರೆ. ದೇಶದ ಅತ್ಯುನ್ನತ ಹುದ್ದೆ ಅಲಂಕರಿಸಿದ್ದಾರೆ. ಅವರೊಬ್ಬ ಛಲಗಾರರು. ಅವರ ಆಶೀರ್ವಾದ, ಮಾರ್ಗದರ್ಶನ ಪಡೆಯಲು ಬಂದಿದ್ದೇನೆ ಎಂದು ಹೇಳಿದರು. ಚುನಾವಣಾ ರಾಜಕಾರಣ ಮುಕ್ತಾಯವಾಗಿದೆ. ಇನ್ನು ರಾಜ್ಯದ ಹಿತ ಕಾಪಾಡುವತ್ತ ಗಮನಹರಿಸಬೇಕು. ಈ ವಿಚಾರವಾಗಿ ಅವರ ಸಲಹೆ ಪಡೆದಿದ್ದೇವೆ. ಅವರು ಕೂಡ ಬಹಳ ಸ್ಪೂರ್ತಿಯಿಂದ ಆಶೀರ್ವಾದ ಮಾಡಿ ಕಳುಹಿಸಿದ್ದಾರೆ ಎಂದು ಡಿಕೆಶಿ ಹೇಳಿದ್ದಾರೆ. ವಿಧಾನಸಭೆ ಪಡಸಾಲೆಯಲ್ಲಿ ವಿರೋಧ ಪಕ್ಷಗಳ ನಾಯಕರ ಜತೆ … Continue reading ‘ನಾವು ಕಾಂಗ್ರೆಸ್ ಪಕ್ಷದವರು, ನುಡಿದಂತೆ ನಡೆಯುತ್ತೇವೆ’