‘ಡಿಸಿಎಂ ಡಿ.ಕೆ.ಶಿವಕುಮಾರ್, ಚೆಲುವರಾಯಸ್ವಾಮಿ, ರಾಜೀನಾಮೆ ಕೊಡಬೇಕು’

Political News: ಬೆಂಗಳೂರು: ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿ ನಾಯಕ ಅಶ್ವತ್ಥ ನಾರಾಯಣ್,  ಚಲುವನಾರಾಯಣಸ್ವಾಮಿ ಮತ್ತು ಡಿಕೆಶಿ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಚಲುವರಾಯಸ್ವಾಮಿ ಅವ್ರ  ಮೇಲೆ ರಾಜ್ಯಪಾಲರರಿಗೆ ದೂರು ಕೊಟ್ಟಿದ್ದಾರೆ.. ಈ ಬಗ್ಗೆ ರಾಜ್ಯಪಾಲರು ಕೂಡ  ವಿಚಾರಿಸಿ ಎಂದು ಸೂಚನೆ ಕೊಟ್ಟಿದ್ದಾರೆ.. ಇಲ್ಲಿ ಪೇ ಸಿಎಂ.. ಪೇ ಡಿಸಿಎಂ, ಪೇ ಚೆಲುವರಾಯಸ್ವಾಮಿ ಅಂತಾ ಇದಾವೆ.. ಎಲ್ಲದಕ್ಕೂ ಪೇ..ಪೇ..ಪೇ… ಅನ್ನೋದೇ ಇದೆ ಇವರಲ್ಲಿ.. ಸಿಎಂ ತನಿಖೆಗೂ ಮುನ್ನ ಫೇಕ್. ಫೇಕ್ ಅಂತಾ ಹೇಳ್ತಾರೆ. ಡಿಸಿಎಂ ಡಿಕೆಶಿವಕುಮಾರ್, … Continue reading ‘ಡಿಸಿಎಂ ಡಿ.ಕೆ.ಶಿವಕುಮಾರ್, ಚೆಲುವರಾಯಸ್ವಾಮಿ, ರಾಜೀನಾಮೆ ಕೊಡಬೇಕು’