ಪೊಲೀಸ್‌ ಪೇದೆ ಆರೋಗ್ಯಕ್ಕಾಗಿ “ಲಕ್ಷ” ರೂಪಾಯಿ ನೀಡಿದ ಡಿಸಿಪಿ ರವೀಶ ಸಿಆರ್…!

Hubballi News: ಹುಬ್ಬಳ್ಳಿ: ಅಪಘಾತದಲ್ಲಿ ತನ್ನ ಮಡದಿ ಮಕ್ಕಳನ್ನ ಕಳೆದುಕೊಂಡು ಮಾರಕ ರೋಗದಿಂದ ಬಳಲುತ್ತಿದ್ದ ಪೊಲೀಸ್‌ರೋರ್ವರಿಗೆ ಹುಬ್ಬಳ್ಳಿ ಧಾರವಾಡ ಕಮೀಷನರೇಟ್ ವ್ಯಾಪ್ತಿಯ ಡಿಸಿಪಿ ರವೀಶ ಸಿ.ಆರ್ ಅವರು ಆರ್ಥಿಕ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಅವಳಿನಗರದ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ರವೀಶ್ ಅವರು, ಪೇದೆಗೆ ಒಂದು ಲಕ್ಷ ರೂಪಾಯಿಗಳನ್ನ ನೀಡಿದ್ದು, ಅವರನ್ನ ಇಲಾಖೆ ಸ್ಮರಿಸುವಂತಾಗಿದೆ. ನೊಂದ ಪೇದೆಯ ಮನವಿ ಹೀಗಿತ್ತು… ನನ್ನ ಎಲ್ಲಾ ಆತ್ಮೀಯ ಚಿಕ್ಕಮಗಳೂರು ಪೊಲೀಸ್ ಘಟಕದ ಹಿರಿಯ/ಕಿರಿಯ ಸಹೋದ್ಯೋಗಿ ಸಿಬ್ಬಂದಿಗಳಿಗೆ/ಮಿತ್ರರಿಗೆ … Continue reading ಪೊಲೀಸ್‌ ಪೇದೆ ಆರೋಗ್ಯಕ್ಕಾಗಿ “ಲಕ್ಷ” ರೂಪಾಯಿ ನೀಡಿದ ಡಿಸಿಪಿ ರವೀಶ ಸಿಆರ್…!