ತಾನು ಸಾಕಿದ್ದ ಗಿಣಿ ಸಾವು: ಹಿಂದೂ ಪದ್ಧತಿ ಪ್ರಕಾರ ಅಂತ್ಯಕ್ರಿಯೆ..

ಕೊಲ್ಕತ್ತಾ: ಸಾಕು ಪ್ರಾಣಿಗಳನ್ನ ಯಾರು ಸಾಕಿರುತ್ತಾರೋ, ಅವರಿಗೆ ಆ ಪ್ರಾಣಿ ಮನೆ ಮಕ್ಕಳಂತೆ ಇರುತ್ತದೆ. ನಾಯಿ, ಬೆಕ್ಕು, ದನ-ಕರು, ಹೀಗೆ ಸಾಕು ಪ್ರಾಣಿಗಳ ಮೇಲೆ ಮಾಲೀಕನಿಗೆ ಅಪಾರ ಪ್ರೀತಿ ಇರುತ್ತದೆ. ಕೊಲ್ಕತ್ತಾದಲ್ಲಿ ಓರ್ವ ತಾನು ಸಾಕಿದ ಗಿಳಿ ಸತ್ತಿತೆಂದು, ಹಿಂದೂ ಧರ್ಮದ ಪದ್ಧತಿ ಪ್ರಕಾರ ಅದರ ಅಂತ್ಯಸಂಸ್ಕಾರ ಮಾಡಿದ್ದಾನೆ. ಪಶ್ಚಿಮ ಬಂಗಾಳದ, ಹೆಬ್ರಾದ ಆಯ್ರಾ ಗ್ರಾಮದ ನಿವಾಸಿ, ಮಜುಂದಾರ್‌ ಎಂಬಾತ, ಗಿಳಿಯನ್ನು ಸಾಕಿದ್ದ. ಅದಕ್ಕೆ ಭಕ್ತೋ ಎಂದು ಹೆಸರನ್ನಿಟ್ಟಿದ್ದ. ಆ ಗಿಳಿ ಅನಾರೋಗ್ಯದಿಂದ ತೀರಿಹೋಗಿದ್ದಕ್ಕೆ, ಮನೆಗೆ ಅರ್ಚಕರನ್ನ … Continue reading ತಾನು ಸಾಕಿದ್ದ ಗಿಣಿ ಸಾವು: ಹಿಂದೂ ಪದ್ಧತಿ ಪ್ರಕಾರ ಅಂತ್ಯಕ್ರಿಯೆ..