ದಾಂಡೇಲಿ ಪ್ರವಾಸಕ್ಕೆ ಬಂದಿದ್ದ ಒಂದೇ ಕುಟುಂಬದ ಆರು ಜನರ ಸಾವು…

Dandeli News: ದಾಂಡೇಲಿ: ಬೇಸಿಗೆ ರಜೆಗೆ ದಾಂಡೇಲಿಗೆ ಪ್ರವಾಸಕ್ಕೆ ಬಂದಿದ್ದ ಒಂದು ಕುಟುಂಬದ 8 ಜನರಲ್ಲಿ 6 ಜನ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಹುಬ್ಬಳ್ಳಿಯಿಂದ ಬಂದಿದ್ದ ನಜೀರ್ ಅಹಮದ್(40), ರೇಷ್ಮಾ ಉನ್ನಿಸಾ(30) ಅಲ್ಫೀಯಾ ಅಹಮದ್(10), ಮೋಹಿನ್ ಅಹಮ್ಮದ್(6), ಅಬೀದ್ ಅಹಮದ್(12) ಇಫ್ರಾ ಅಹಮ್ಮದ್(15) ಮೃತಪಟ್ಟಿದ್ದಾರೆ. ಮೊದಲು ಓರ್ವ ಮಗು ನೀರಿನಲ್ಲಿ ಈಜಲು ಹೋಗಿ, ಈಜು ಬಾರದೇ, ಕಿರುಚಾಡಿತ್ತು. ಆಕೆಯನ್ನು ರಕ್ಷಿಸಲು ಹೋಗಿ ಉಳಿದ 5 ಜನರು ಮೃತಪಟ್ಟಿದ್ದಾರೆ. ದಡದಲ್ಲಿ ಇದ್ದ ಇಬ್ಬರು ಬದುಕುಳಿದಿದ್ದಾರೆ. ಇನ್ನು ಮೃತದೇಹಗಳನ್ನು ಹೊರತೆಗೆಯಲಾಗಿದ್ದು, … Continue reading ದಾಂಡೇಲಿ ಪ್ರವಾಸಕ್ಕೆ ಬಂದಿದ್ದ ಒಂದೇ ಕುಟುಂಬದ ಆರು ಜನರ ಸಾವು…