ಮಂತ್ರಾಲಯದಲ್ಲಿ ರಾಯರ 352ನೇ ಆರಾಧನೆಗೆ ಶೇಷವಸ್ತ್ರ ಸಮರ್ಪಣೆ.. ಏನಿದರ ವಿಶೇಷ..?

Spiritual News: ರಾಯಚೂರು: ಆಗಸ್ಟ್ 30ರಿಂದ ರಾಯರ 352ನೇಯ ಆರಾಧನಾ ಮಹೋತ್ಸವ ಶುರುವಾಗಿದೆ. ಮೊದಲ ದಿನ ರಾಯರ ಪೂರ್ವಾರಾಧನೆ, ಎರಡನೇಯ ದಿನ ಮಧ್ಯಾರಾಧನೆ, ಮೂರನೇಯ ದಿನ ಉತ್ತರಾರಾಧನೆ ನಡೆಯುತ್ತದೆ. ಈ ಮೂರು ದಿನವೂ ರಾಯರಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ದೇಶದ ಹಲವು ಭಾಗಗಳಿಂದ ರಾಯರ ಭಕ್ತರು, ಮಂತ್ರಾಲಯಕ್ಕೆ ಬಂದು, ದರ್ಶನ ಮಾಡಿ, ಪ್ರಸಾದ ಸ್ವೀಕರಿಸುತ್ತಾರೆ. ಈ ವೇಳೆ ರಾಯರಿಗೆ ಶೇಷವಸ್ತ್ರ ಕೂಡ ಸಮರ್ಪಿಸಲಾಗುತ್ತದೆ. ಹಾಗಾದ್ರೆ ಈ ಶೇಷವಸ್ತ್ರ ಎಲ್ಲಿಂದ ಬರುತ್ತದೆ..? ಏನಿದರ ವಿಶೇಷತೆ..? ಯಾಕೆ ರಾಯರಿಗೆ ಈ … Continue reading ಮಂತ್ರಾಲಯದಲ್ಲಿ ರಾಯರ 352ನೇ ಆರಾಧನೆಗೆ ಶೇಷವಸ್ತ್ರ ಸಮರ್ಪಣೆ.. ಏನಿದರ ವಿಶೇಷ..?