Deepavali Special:ಅವಲಕ್ಕಿ ಚಿವಡಾ ರೆಸಿಪಿ

Deepavali Special: ದೀಪಾವಳಿ ಸಮೀಪಿಸುತ್ತಿದೆ. ಹಾಗಾಗಿ ಗೃಹಿಣಿಯರು ಮನೆಯಲ್ಲಿ ಕಾಮನ್ ಆಗಿ ಸ್ನ್ಯಾಕ್ಸ್ ಮತ್ತು ಸ್ವೀಟ್ಸ್ ಮಾಡ್ತಾರೆ. ಹಾಗಾಗಿ ನಾವಿಂದು ದೀಪಾವಳಿ ಸ್ಪೆಶಲ್ ಆಗಿ, ಅವಲಕ್ಕಿ ಚಿವಡಾ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ. ಮೊದಲು ಒಂದು ಬಾಣಲಿಯಲ್ಲಿ ಕರಿಯಲು ಎಣ್ಣೆ ಹಾಕಿ, ಬಿಸಿ ಮಾಡಿ. ಅದು ಕಾದ ಬಳಿಕ, ಒಂದು ಕಪ್ ದಪ್ಪ ಅವಲಕ್ಕಿಯನ್ನು ಅದಕ್ಕೆ ಹಾಕಿ, ಕರಿಯಿರಿ. ಅವಲಕ್ಕಿಯ ಬಣ್ಣ ಬ್ರೌನ್ ಆಗುವುದರೊಳಗೆ, ಅದನ್ನು ಎಣ್ಣೆಯಿಂದ ಹೊರತೆಗೆಯಿರಿ. ಈಗ ಒಂದು ಪ್ಯಾನ್‌ನಲ್ಲಿ ಕೊಂಚ ಎಣ್ಣೆ ಬಿಸಿ … Continue reading Deepavali Special:ಅವಲಕ್ಕಿ ಚಿವಡಾ ರೆಸಿಪಿ