Deepika Das : ಮರಳುಗಾಡಿನಲ್ಲಿ ಹದ್ದಿಗೆ ಚುಂಬಿಸಿದ ನಾಗಿಣಿ…!
Film News : ನಾಗಿಣಿ ಮತ್ತು ಹದ್ದು ಹೇಳೋದಕ್ಕೆ ಬದ್ಧ ವೈರಿಗಳು ಆದರೆ ಇದೇ ವೈರಿಗಳು ದುಬೈನಲ್ಲಿ ಒಂದಾಗಿದ್ದಾರೆ. ನಾಗಲೋಕದ ಸುಂದರಿ ಮರಳುಗಾಡಿನಲ್ಲಿ ಹದ್ದಿನ ಜೊತೆ ಜಾಲಿ ಮೂಡ್ ನಲ್ಲಿಕಾಣಿಸಿಕೊಂಡಿದ್ದಾರೆ. ಗರುಡನಿಗೆ ನಾಗಿಣಿ ಚುಂಬಿಸಿ ಪ್ರೀತಿ ತೋರಿಸಿದ್ದಾರೆ. ಅದು ಹೇಗೆ ಸಾಧ್ಯ ಅಂತೀರಾ ಈ ಸ್ಟೋರಿ ನೋಡಿ……. ಅವರು ಕಿರುತೆರೆಯಲ್ಲೆ ಹೆಸರು ಗಳಿಸಿ ಬಿಗ್ ಬಾಸ್ ಸೀಸನ್ 7 ಮತ್ತು 9ರಲ್ಲಿ ಮಿಂಚಿದ ಚೆಲುವೆ. ಸದ್ಯ ದುಬೈಯಲ್ಲಿ ಮೋಜು ಮಸ್ತಿಯಲ್ಲಿ ಮತ್ತು ನಟನೆಯಲ್ಲೂ ಬ್ಯುಸಿಯಾಗಿದ್ದಾರೆ. ಹೌದು ನಟಿ … Continue reading Deepika Das : ಮರಳುಗಾಡಿನಲ್ಲಿ ಹದ್ದಿಗೆ ಚುಂಬಿಸಿದ ನಾಗಿಣಿ…!
Copy and paste this URL into your WordPress site to embed
Copy and paste this code into your site to embed