ಮಡಿಕೇರಿಯಲ್ಲಿ ಜಾಲಿ ಮೂಡ್ ನಲ್ಲಿ ನಾಗಿಣಿ…!

Film News: ಕರುನಾಡಿನ ಕಾಶ್ಮೀರ ಮಡಿಕೇರಿಯಲ್ಲಿ ನಾಗಿಣಿ  ಫುಲ್  ಜಾಲಿ  ಮೂಡ್ ನಲ್ಲಿದ್ದಾರೆ. ಹೌದು  ನಾಗಿಣಿ  ದಾರವಾಹಿಯ  ಹಿಟ್ ನಟಿ ದೀಪಿಕಾ ದಾಸ್  ಇದೀಗ ಮಡಿಕೇರಿ  ಸುತ್ತಾಟದಲ್ಲಿ  ತೊಡಗಿದ್ದಾರೆ. ತಾನು  ಎಂಜಾಯ್ ಮಾಡುತ್ತಿರು  ಫೋಟೋ ವೀಡಿಯೋಗಳನ್ನು  ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನಾಗಿಣಿ ಸೀರಿಯಲ್  ಮೂಲಕ ಕಿರುತೆರೆಗೆ ಪರಿಚಯವಾದ ದೀಪಿಕಾದಾಸ್ ಬಿಗ್ ಬಾಸ್ ಮೂಲಕ ಮತ್ತಷ್ಟು  ಹೆಸರು ಪಡೆದವರು. ಶೈನ್ ಶೆಟ್ಟಿ ಜೊತೆ  ಸ್ನೇಹದಿಂದಲೇ ಸುದ್ದಿಯಾದ ದೀಪಿಕಾ ಇದೀಗ ಸೀರಿಯಲ್ ಗಳಿಂದ ಕೊಂಚ ಬ್ರೇಕ್ ಪಡೆದು ಸುತ್ತಾಟ … Continue reading ಮಡಿಕೇರಿಯಲ್ಲಿ ಜಾಲಿ ಮೂಡ್ ನಲ್ಲಿ ನಾಗಿಣಿ…!