World Cup 2023ಯಲ್ಲಿ ಭಾರತಕ್ಕೆ ಸೋಲು: ಟಿವಿ ಮುಂದೆ ಕುಸಿದು ಬಿದ್ದು ಅಭಿಮಾನಿ ಸಾವು

Sports News: Hyderabad: ಕೆಲವರಿಗೆ ಕ್ರಿಕೇಟ್ ಅಂದ್ರೆ ಬರೀ ಆಟವಷ್ಟೇ. ಇನ್ನು ಕೆಲವರಿಗೆ ಕ್ರಿಕೇಟ್ ಎಂದರೆ ಉಸಿರು. ಅಂಥವರು ತಮ್ಮ ನೆಚ್ಚಿನ ತಂಡ ಆಟದಲ್ಲಿ ಗೆದ್ದರೆ, ಆನಂದ ಬಾಷ್ಪ ಸುರಿಸಿ, ಖುಷಿ ಪಡುತ್ತಾರೆ. ಇನ್ನು ಕೆಲವರು ತಮ್ಮ ನೆಚ್ಚಿನ ಟೀಮ್ ಆಟದಲ್ಲಿ ಸೋತರೇ, ತಾವೇ ಜೀವನದಲ್ಲಿ ಸೋತು ಬಿಟ್ಟೆವು ಅನ್ನುವಷ್ಟು ಮನಸ್ಸಿಗೆ ಹಚ್ಚಿಕೊಳ್ಳುತ್ತಾರೆ. ಇಂಥದ್ದೇ ಒಂದು ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ನಿನ್ನೆ ಅಹಮದಾಬಾದ್‌ನ ಮೋದಿ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ಮತ್ತು ಭಾರತದ ವರ್ಲ್ಡ್ ಕಪ್ ಮ್ಯಾಚ್ ನಡೆದು, ಭಾರತಕ್ಕೆ … Continue reading World Cup 2023ಯಲ್ಲಿ ಭಾರತಕ್ಕೆ ಸೋಲು: ಟಿವಿ ಮುಂದೆ ಕುಸಿದು ಬಿದ್ದು ಅಭಿಮಾನಿ ಸಾವು