Degree Exam : ದಕ್ಷಿಣ ಕನ್ನಡದಾದ್ಯಂತ ಮಳೆ ಹಿನ್ನೆಲೆ ಪದವಿ ಪರೀಕ್ಷೆ ಮುಂದೂಡಿಕೆ

Manglore News : ದಕ್ಷಿಣ ಕನ್ನಡದಾದ್ಯಂತ ವಿಪರೀತ ಮಳೆಯಾಗುತ್ತಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ಅನೇಕ ಅನಾಹುತಗಳು ನಿರಂತರವಾಗುತ್ತಿದೆ. ಗುಡ್ಡ ಕುಸಿತ ಮನೆಯೊಳಗೆ ಹೊಕ್ಕ ನೀರು  ಹಾಗೆಯೇ ರಸ್ತೆಯಲ್ಲಿನ ವಿಪರೀತ ನೀರಿನಿಂದಾಗಿ ಜನರ ಪಾಡು ಹೇಳತೀರದಾಗಿದೆ. ಈ ಕಾರಣದಿಂದಲೇ ದಕ್ಷಿಣ ಕನ್ನಡ ,ಉತ್ತರ ಕನ್ನಡ ಕರಾವಳಿ ಉಡುಪಿ ಜಿಲ್ಲೆಗಳಲ್ಲಿ ಮಂಗಳವಾರ ಅಂದರೆ ಜುಲೈ 25ರ ವರೆಗೆ ರೆಡ್ ಅಲರ್ಟ್​ ಘೋಷಿಸಲಾಗಿದೆ. ಇನ್ನು ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ದಿನಾಂಕ 25-07-2023 ಮಂಗಳವಾರ ನಡೆಯಬೇಕಿದ್ದ … Continue reading Degree Exam : ದಕ್ಷಿಣ ಕನ್ನಡದಾದ್ಯಂತ ಮಳೆ ಹಿನ್ನೆಲೆ ಪದವಿ ಪರೀಕ್ಷೆ ಮುಂದೂಡಿಕೆ