Dehli: ನವಗ್ರಹ ಸಿನಿಮಾ ಶೈಲಿಯಲ್ಲಿ ಚಿನ್ನದ ಅಂಗಡಿ ಕಳ್ಳತನ.!

ದೆಹಲಿ: ರಾಜ್ಯದಾನಿ ದೆಹಲಿಯಲ್ಲಿ ಯಾರು ಊಹಿಸದಂತಹ ದರೋಡೆಯೊಂದು ನಡೆದಿದೆ. ದೆಹಲಿಯ ಬೋಗಾಲ್ ಇನ್ನುವ ಪ್ರದೇಶದಲ್ಲಿ ಜನರಿಲ್ಲದ ವೇಳೆ ಬಲಿಷ್ಟವಾದ ಕೋಣೆಯ ಗೋಡೆಯನ್ನು ಕೊರೆದು ತೂತುಮಾಡಿ ಸುಮಾರು 25 ಕೊಟಿ ರೂ ಬೆಲೆಬಾಳುವ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ ಎಂದು ಅಂಗಡಿಯ ಮಾಲಿಕರು ತಿಳಿಸಿದರು. ಭಾನುವಾರ ರಜೆ ಇರುವ ಕಾರಣ ಅಂಗಡಿಯನ್ನು ಮುಚ್ಚಲಾಗಿತ್ತು ನಂತರ ಮಂಗಳವಾರ ಅಂಗಡಿ ಬಾಗಿಲು ತೆರೆದಾಗ ಅಂಗಡಿ ತುಂಬಾ ದೂಳು ತುಂಬಿಕೊಂಡಿತ್ತು.ಮಹಡಿಯ ಮೇಲಿನಿಂದ ಬಂದ ಕಳ್ಳರು ಆಭರಣ ಇರುವ ಕೋಣೆಯ ಗೋಡೆಯನ್ನು ಕೊರೆದು … Continue reading Dehli: ನವಗ್ರಹ ಸಿನಿಮಾ ಶೈಲಿಯಲ್ಲಿ ಚಿನ್ನದ ಅಂಗಡಿ ಕಳ್ಳತನ.!