China Bag : ಜಿ20 ಶೃಂಗಸಭೆಗೆ ಅನುಮಾನಾಸ್ಪದ ಬ್ಯಾಗ್‌ನೊಂದಿಗೆ ಆಗಮಿಸಿದ ಚೀನಾ ನಿಯೋಗ

National News : ಜಿ20 ಶೃಂಗಸಭೆಗೆ ಆಗಮಿಸಿದ ಚೀನಾ ನಿಯೋಗವು ಅನುಮಾನಾಸ್ಪದ ಬ್ಯಾಗ್‌ನೊಂದಿಗೆ ಹೋಟೆಲ್ ಪ್ರವೇಶಿಸಿದ್ದು, ತಪಾಸಣೆಗೆ ಒಳಪಡಿಸುವಂತೆ ಪೊಲೀಸರು ಒತ್ತಾಯಿಸಿದ ಬೆನ್ನಲ್ಲೇ ಅದನ್ನು ತನ್ನ ರಾಯಭಾರಿ ಕಚೇರಿಗೆ ಕಳುಹಿಸಿರುವ ಘಟನೆ ತಡವಾಗಿ ಇದೀಗ ಬೆಳಕಿಗೆ ಬಂದಿದೆ. ಚೀನಾದ ಪ್ರತಿನಿಧಿಗಳು ಚಾಣಕ್ಯಪುರಿಯಲ್ಲಿರುವ ತಾಜ್ ಪ್ಯಾಲೆಸ್ ಹೋಟೆಲ್‌ನಲ್ಲಿ ತಂಗಿದ್ದರು. ಹೋಟೆಲ್ ಪ್ರವೇಶಿಸುವ ವೇಳೆ ಅವರು ತಮ್ಮೊಂದಿಗೆ ಒಂದು ಬ್ಯಾಗ್ ತಂದಿದ್ದರು. ಭದ್ರತಾ ಶಿಷ್ಟಾಚಾರದ ಪ್ರಕಾರ ಬ್ಯಾಗ್ ಪರಿಶೀಲಿಸಲು ನೀಡುವಂತೆ ಪೊಲೀಸರು ಒತ್ತಾಯಿಸಿದರೂ ಬ್ಯಾಗ್ ನೀಡದೇ ಚೀನೀ ಪ್ರತಿನಿಧಿಗಳು ಹೋಟೇಲ್‌ನಲ್ಲಿ … Continue reading China Bag : ಜಿ20 ಶೃಂಗಸಭೆಗೆ ಅನುಮಾನಾಸ್ಪದ ಬ್ಯಾಗ್‌ನೊಂದಿಗೆ ಆಗಮಿಸಿದ ಚೀನಾ ನಿಯೋಗ