ದೆಹಲಿ: ಪಥ ಸಂಚಲನದಲ್ಲಿ ವಿಭಿನ್ನ ಸ್ತಬ್ಧಚಿತ್ರಗಳ ಪ್ರದರ್ಶನ…!
Republic Day Special: ದೇಶದೆಲ್ಲೆಡೆ ಗಣರಾಜ್ಯೋತ್ಸವದ ಸಂಭ್ರಮ ಮುಗಿಲು ಮುಟ್ಟಿದೆ. ದೆಹಲಿಯಲ್ಲಿ ಪಥಸಂಚಲನದ ಮೆರಗು ಮತ್ತಷ್ಟು ದೇಶ ಭಕ್ತಿಯನ್ನು ಮೂಡಿಸುತ್ತಿದೆ. ಜನ ಗಣ ಮನ ಉದ್ಘಾರ ಎಲ್ಲೆಡೆ ಕೇಳಿ ಬರುತ್ತಿದೆ. ಪಥ ಸಂಚಲನದಲ್ಲಿ ನೆರೆದಿರೋ ಜನರಿಗೆ ಅನೇಕ ಟ್ಯಾಬ್ಲೋಗಳು ಮುದ ನೀಡಿವೆ. ಗಣರಾಜ್ಯೋತ್ಸವ ಪಥಸಂಚಲನದಲ್ಲಿ ರಾಜ್ಯ, ಕೇಂದ್ರಾಡಳಿತ ಪ್ರದೇಶ ಮತ್ತು ಕೇಂದ್ರ ಸಚಿವಾಲಯದ 23 ಸ್ತಬ್ಧಚಿತ್ರಗಳು ಪ್ರದರ್ಶನಗೊಂಡಿವೆ. ರಾಜ್ಯ, ಕೇಂದ್ರಾಡಳಿತ ಪ್ರದೇಶದ 17, ಕೇಂದ್ರದ ವಿವಿಧ ಸಚಿವಾಲಯಗಳ 6 ಟ್ಯಾಬ್ಲೋಗಳು ಪ್ರದರ್ಶನವಾಗಿವೆ . ಒಟ್ಟು ಬರೋಬ್ಬರಿ 23 … Continue reading ದೆಹಲಿ: ಪಥ ಸಂಚಲನದಲ್ಲಿ ವಿಭಿನ್ನ ಸ್ತಬ್ಧಚಿತ್ರಗಳ ಪ್ರದರ್ಶನ…!
Copy and paste this URL into your WordPress site to embed
Copy and paste this code into your site to embed