ದೆಹಲಿ: ನೇತಾಜಿ ಸುಭಾಷ್ ಚಂದ್ರ ಬೋಸ್ ಪ್ರತಿಮೆ ಅನಾವರಣ
Dehali News: ದೆಹಲಿಯಲ್ಲಿ ಮೋದಿ ಕನಸಿನ ಪಥ ವನ್ನು ಇಂದು ನಮೋ ಅನಾವರಣಗೊಳಿಸಿದರು. ನಮೋ ಕನಸಿನ ಪಥವಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಪುತ್ಥಳಿಯನ್ನು ಅನಾವರಣಗೊಳಿಸಿದ್ದಾರೆ. 28 ಅಡಿ ಎತ್ತರದ 65 ಮೆಟ್ರಿಕ್ ಟನ್ ತೂಕ ಹೊಂದಿರುವ ಈ ಪ್ರತಿಮೆ 3.20 ಕಿ.ಮೀ ಉದ್ದವನ್ನು ಹೊಂದಿದೆ.ಹಾಗೆಯೇ ಇದು ಏಕಶಿಲಾ ಪ್ರತಿಮೆಯಾಗಿದ್ದು ಗ್ರಾನೈಟ್ ಕಲ್ಲಿನಲ್ಲಿ ಬೋಸ್ ಪ್ರತಿಮೆ ಕೆತ್ತನೆ ಮಾಡಲಾಗಿದೆ. ವಿಜಯ್ ಚೌಕ್ ಇಂಡಿಯಾ ಗೇಟ್ ಸಂಪರ್ಕಿಸುವ ರಸ್ತೆಯಲ್ಲಿರುವ ಕರ್ತವ್ಯ ಪಥದಲ್ಲಿ ಈ ಕನಸಿನ ಪಥವನ್ನು ಅನಾವರಣ ಮಾಡಲಾಯಿತು. … Continue reading ದೆಹಲಿ: ನೇತಾಜಿ ಸುಭಾಷ್ ಚಂದ್ರ ಬೋಸ್ ಪ್ರತಿಮೆ ಅನಾವರಣ
Copy and paste this URL into your WordPress site to embed
Copy and paste this code into your site to embed