ಜಾಹೀರಾತಿಗಾಗಿ ಎಎಪಿಯಿಂದ 97 ಕೋಟಿ ವಸೂಲಿ ಮಾಡಲು ಎಲ್‌ಜಿ ಆದೇಶ

ನವದೆಹಲಿ: ಆಮ್ ಆದ್ಮಿ ಪಕ್ಷದಿಂದ 97 ಕೋಟಿ ರೂಪಾಯಿ ವಸೂಲಿ ಮಾಡಲು ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಎಲ್ ಜಿ ವಿನಯ್ ಸಕ್ಸೆನಾ ಸೂಚನೆ ನೀಡಿದ್ದಾರೆ. ಆಮ್ ಆದ್ಮಿ ಪಕ್ಷವು ಸರ್ಕಾರಿ ಜಾಹೀರಾತಾಗಿ ನೀಡಿರುವ ರಾಜಕೀಯ ಜಾಹೀರಾತುಗಳಿಗೆ 97 ಕೋಟಿ ರೂಪಾಯಿ ಪಾವತಿಸುವಂತೆ ಎಲ್ ಜಿ ಅವರು ಮುಖ್ಯ ಕಾರ್ಯದರ್ಶಿಗೆ ಆದೇಶಿಸಿದ್ದಾರೆ. ದೆಹಲಿಯ ಎಲ್‌ಜಿ  ಸಕ್ಸೇನಾ ಅವರು ಸರ್ಕಾರಿ ಜಾಹೀರಾತುಗಳಾಗಿ ಪ್ರಕಟವಾದ ರಾಜಕೀಯ ಜಾಹೀರಾತುಗಳಿಗಾಗಿ ಮುಖ್ಯ ಕಾರ್ಯದರ್ಶಿಗೆ ಈ ಸೂಚನೆ ನೀಡಿದ್ದಾರೆ.2015 ರ ಸುಪ್ರೀಂ ಕೋರ್ಟ್ ಆದೇಶ, 2016 … Continue reading ಜಾಹೀರಾತಿಗಾಗಿ ಎಎಪಿಯಿಂದ 97 ಕೋಟಿ ವಸೂಲಿ ಮಾಡಲು ಎಲ್‌ಜಿ ಆದೇಶ