ದೆಹಲಿಯ ಜಾಮಾ ಮಸೀದಿಯಲ್ಲಿ ‘ಹುಡುಗಿಯರ’ ಪ್ರವೆಶಕ್ಕೆ ನಿಷೇಧ

ದೆಹಲಿ: ದೆಹಲಿಯ ಪ್ರಸಿದ್ಧ ಜಾಮಾ ಮಸೀದಿಯ ಆಡಳಿತವು ,ಮುಖ್ಯ ಗೇಟ್ ಗಳ ಹೊರಗೆ ಹುಡುಗಿಯರು ಅಥವಾ ಮಹಿಳೆಯರು ಒಂಟಿಯಾಗಿ ಅಥವಾ ಗುಂಪುಗಳಾಗಿ ಪ್ರವೇಶ ನಿಷೇಧಿಸುವ ಸೂಚನೆಯನ್ನು ಹಾಕಿದೆ. ಈ ವಿಚಾರ ಕೆಲವೆಡೆ ಆಕ್ರೋಶಕ್ಕೆ ಕಾರಣವಾಗುತ್ತಿದ್ದಂತೆ ಶಾಹಿ ಇಮಾಮ್ ಮಧ್ಯ ಪ್ರವೇಶಿಸಿ ಪ್ರಾರ್ಥನೆ ಸಲ್ಲಿಸಲು ಬರುವವರಿಗೆ ಈ ಆದೇಶ ಅನ್ವಯಿಸುವುದಿಲ್ಲ ಎಂದು ಹೇಳಿದರು. ಐಆರ್ ಸಿ, ಶಾರೀಕ್ ಕೃತ್ಯವನ್ನು ಸಮರ್ಥಿಸಿಕೊಂಡದ್ದರ ಬಗ್ಗೆ ಅಲೋಕ್ ಕುಮಾರ್ ಪ್ರತಿಕ್ರಿಯೆ ಜಾಮಾ ಮಸೀದಿ ಪ್ರಾರ್ಥನಾ ಸ್ಥಳವಾಗಿದೆ ಇಲ್ಲಿ ಹುಡುಗಿಯರು/ಹೆಂಗಸರು ಮುಖ್ಯ ದ್ವಾರದ ಬಳಿ … Continue reading ದೆಹಲಿಯ ಜಾಮಾ ಮಸೀದಿಯಲ್ಲಿ ‘ಹುಡುಗಿಯರ’ ಪ್ರವೆಶಕ್ಕೆ ನಿಷೇಧ