ನಟಿ ಪೂನಂ ಪಾಂಡೆ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯ

Movie News: ಬರೀ ಬೇಡದ ವಿವಾದ ಎಬ್ಬಿಸಿ ಇಲ್ಲಿಯವರೆಗೂ ಫೇಮಸ್ ಆದ ನಟಿ, ಮಾಡೆಲ್ ಅಂದ್ರೆ ಪೂನಂ ಪಾಂಡೆ. ನಿನ್ನೆವರೆಗೂ ತರಹೇವಾರಿ ಹೇಳಿಕೆ ಕೊಟ್ಟು, ವಿವಾದ ಎಬ್ಬಿಸಿಕೊಂಡು, ಗಾಸಿಪ್ ಕ್ವೀನ್ ಎಂದೇ ಖ್ಯಾತಳಾಗಿದ್ದ ಪೂನಂ ಪಾಂಡೆ, ನಿನ್ನೆ ಹೇಳಿದ ಸುಳ್ಳು ಮಾತ್ರ ಕ್ಷಮಿಸಲು ಅಸಾಧ್ಯವಾಗಿದ್ದು. ಓರ್ವ ಸೆಲೆಬ್ರಿಟಿ ಆಗಿ, ಈ ರೀತಿ ಸುಳ್ಳು ಸುಳ್ಳು ಸುದ್ದಿ ಹಬ್ಬಿಸಿದ್ದು ತಪ್ಪು, ಈಕೆಯ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲೇಬೇಕೆಂದು ಒತ್ತಾಯಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬಾಯ್ಕಾಟ್ ಪೂನಂ ಪಾಂಡೆ ಅನ್ನೋ ಅಭಿಯಾನವೂ … Continue reading ನಟಿ ಪೂನಂ ಪಾಂಡೆ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯ