ಭಾರತದ ಈ 5 ಮಂದಿರಗಳಲ್ಲಿ ರಾಕ್ಷಸರನ್ನು ಪೂಜಿಸಲಾಗುತ್ತದೆ.

Spiritual: ಭಾರತವು ಸನಾತನ ಧರ್ಮದ ಪದ್ಧತಿಗಳಿಗಾಗಿ ಪ್ರಸಿದ್ಧವಾಗಿದೆ. ಇಲ್ಲಿ ಕೋಟಿ ಕೋಟಿ ದೇವಸ್ಥಾನಗಳಿದ್ದು, ಅದರಲ್ಲಿ ಕೆಲವು ಕೆಲವು ಮಂದಿರಗಳು ಪ್ರಸಿದ್ಧವಾಗಿದೆ. ಏಕೆಂದರೆ ಈ ದೇವಸ್ಥಾನಗಳು ಪುರಾತನ ಕಾಲದ್ದಾಗಿದ್ದು, ಕೆಲವು ತನ್ನ ಅದ್ಭುತಗಳಿಂದ ಹೆಸರಾಗಿದ್ದರೆ, ಇನ್ನು ಕೆಲ ದೇವಸ್ಥಾನಗಳು ಶ್ರೀಮಂತಿಕೆಗೆ ಹೆಸರಾಗಿದೆ. ಆದರೆ ಭಾರತದ ಕೆಲ ದೇವಸ್ಥಾನಗಳಲ್ಲಿ ರಾಕ್ಷಸರನ್ನೂ ಪೂಜಿಸುತ್ತಾರೆ ಅಂದರೆ ನೀವು ನಂಬಲೇಬೇಕು. ಹಾಗಾದರೆ ರಾಕ್ಷಸರನ್ನು ಪೂಜಿಸುವ ಆ 5 ದೇವಸ್ಥಾನಗಳು ಯಾವುದು ಅಂತಾ ತಿಳಿಯೋಣ ಬನ್ನಿ.. ಮೊದಲನೇಯ ಮಂದಿರ ಕಾನ್ಪುರದ ರಾವಣ ಮಂದಿರ. ಇಲ್ಲಿ ಪ್ರತೀ … Continue reading ಭಾರತದ ಈ 5 ಮಂದಿರಗಳಲ್ಲಿ ರಾಕ್ಷಸರನ್ನು ಪೂಜಿಸಲಾಗುತ್ತದೆ.