Awareness vehical: ಡೆಂಗ್ಯೂ, ಚಿಕನ್ ಗುನ್ಯಾ ತಡೆಗಟ್ಟುವ ಜಾಗೃತಿ ಮೂಡಿಸುವ ವಾಹನಗಳಿಗೆ ಚಾಲನೆ

ಕೋಲಾರ:ಆರೋಗ್ಯ ಸಚಿವರಾದ ದಿನೇಶ್ ಗುಂಡುರಾವ್ ಅವರು ಡೆಂಗ್ಯೂ, ಚಿಕನ್ ಗುನ್ಯಾ ತಡೆಗಟ್ಟುವ ಜಾಗೃತಿ ಮೂಡಿಸುವ ವಾಹನಗಳನ್ನು ಚಾಲನೆ ಮಾಡಿದರು.ಸಚಿವರು ಶಾಸಕ ಕೊತ್ತೂರು ಮಂಜುನಾಥ್, ಎಂಎಲ್ ಸಿ ಅನೀಲ್ ಕುಮಾರ್ ಸೇರಿದಂತೆ ಅರೋಗ್ಯ ಇಲಾಖಾ ಅಧಿಕಾರಿಗಳು ಬಾಗಿಯಾಗಿದ್ದರು. ಇತ್ತೀಚಿಗೆ ಹೊಸ ಹೊಸ ರೋಗಗಳು ಹುಟ್ಟಿಕೊಳ್ಳುತ್ತಿದ್ದು ಜನರಿಗೆ ಆ ರೋಗಗಳ ಬಗ್ಗೆ ಅರಿವನ್ನು  ಮೂಡಿಸಲು ಸರ್ಕಾರ ಪ್ರತಿ ಗ್ರಾಮಗಳಿಗೆ ವಾಹನ ಗಳ ಮುಖಾಂತರ  ತೆರಳಿ  ದ್ವನಿವರ್ದಕ ಗಳ ಮೂಲಕ  ಜನರಿಗೆ ಕೂಗಿ ಹೇಳಿ ಜಾಗೃತಿಯನ್ನು ಮುಡಿಸುವ ಕೆಲಸ ನಡೆಯುತ್ತದೆ. ಹಾಗಾಗಿ … Continue reading Awareness vehical: ಡೆಂಗ್ಯೂ, ಚಿಕನ್ ಗುನ್ಯಾ ತಡೆಗಟ್ಟುವ ಜಾಗೃತಿ ಮೂಡಿಸುವ ವಾಹನಗಳಿಗೆ ಚಾಲನೆ