ಸರ್ಕಾರಿ ನೌಕರರಿಗಾಗಿ ತೆರೆಯಲಾಗಿದೆ ಡಿಪಾರ್ಟಮೆಂಟಲ್ ಸ್ಟೋರ್

state story ಇತ್ತೀಚಿನ ದಿನಗಳಲ್ಲಿ ದಿನಸಿ ವಸ್ತುಗಳ ಬೆಲೆ ಏರಿಕಿಯಿಂದಾಗಿ  ಸಾಮಾನ್ಯ ಜನರು ಮತ್ತು ಸರ್ಕಾರಿನೌಕರರಿಗೆ ತುಂಬಾ ಕಷ್ಟವಾಗಿದೆ . ಜನ ಜೀವನ ಅರೆಬರೆಯ  ಆಗಿದೆ.ಇ ರೀತಿಯ ಷ್ಟವನನು ನೋಡಿದ ಸರ್ಕಾರಿ ನೌಕರರು ಈಗ ನೌಕರರ ಅನುಕೂಲಕ್ಕಾಗಿ ದಿಪಾರ್ಟಮೆಂಟಲ್ ಸ್ಟೋರ್ ಒಂದನ್ನು ತೆರೆದಿದ್ದಾರೆ.ರಾಜ್ಯ ಸರ್ಕಾರಿ ನೌಕರರಿಗೆ ಪಾಕೆಟ್ ಸ್ನೇಹಿ ಸುದ್ದಿಯೊಂದು ಇಲ್ಲಿದೆ. ರಾಜ್ಯ ಸರ್ಕಾರಿ ನೌಕರರ ಸಂಘವು ರಾಜ್ಯದಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಪ್ರತ್ಯೇಕ ಫ್ಯಾಮಿಲಿ ಮಾರ್ಟ್ ವೊಂದನ್ನು ಆರಂಭಿಸುತ್ತಿದ್ದು, ಶೇ.10-60ರಷ್ಟು ರಿಯಾಯಿತಿಯಲ್ಲಿ ಸರ್ಕಾರಿ ನೌಕರರು ಅಗತ್ಯ ವಸ್ತುಗಳು … Continue reading ಸರ್ಕಾರಿ ನೌಕರರಿಗಾಗಿ ತೆರೆಯಲಾಗಿದೆ ಡಿಪಾರ್ಟಮೆಂಟಲ್ ಸ್ಟೋರ್