ಸರ್ಕಾರ ಮತ್ತು ರಾಜಕಾರಣಿಗಳನ್ನ ಟೀಕಿಸಿದ ಪೋಲಿಸ್ ಪೆದೆ ಕಂಬಿ ಒಳಗೆ
andhra pradesh ಸರ್ಕಾರ ಮತ್ತು ರಾಜಕಾರಣಿಗಳನ್ನ ಟೀಕಿಸಿದ ಪೋಲಿಸ್ ಪೆದೆ ಕಂಬಿ ಒಳಗೆ ಆಂದ್ರಪ್ರದೇಶದ ಪೋಲಿಸ್ ಪೆದೆಯೊಬ್ಬ ಆಂದ್ರ ಮುಖುಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಮತ್ತು ರಾಜಕಾರಣದ ವಿರುದ್ದ್ ಅವಹೇಳನಕಾರಿ ಮಾತನಾಡಿ ಸರ್ಕಾರವನ್ನು ನಿಂದಿಸಿರುವುದಕ್ಕೆ ಅವನನ್ನು ಅರೆಸ್ಟ ಮಾಡಿ ಕೆಲಸದಿಂದ ವಜಾ ಮಾಡಲಾಗಿದೆ. ರಾಷ್ಟಿçÃಯ ಹೆದ್ದಾರಿಯಹಲ್ಲಿ ಗಸ್ತು ತಿರುಗುತ್ತಿದ್ದ ಸಶಸ್ತç ಮೀಸಲು ಪಡೆಯ ಪೋಲಿಸ್ ಪೆದೆಯೂಬ್ಬರು ಎನ್‌ಟಿಆರ್ ಜಿಲ್ಲೆಯ ಗೌರವರಂ ಬಳಿಯ ಪೆಟ್ರೋಲ್ ಪಂಪ್ ಒಂದರಲ್ಲಿ ಗ್ರಾಮಸಸ್ಥರೊಂದಿಗೆ ಸಂವಾದ ಮಡುತ್ತಿರುವ ವೇಳೆ ರಾಜಕಾರಣದ ಬಗ್ಗೆ ಮುಖ್ಯಮಂತ್ರಿ … Continue reading ಸರ್ಕಾರ ಮತ್ತು ರಾಜಕಾರಣಿಗಳನ್ನ ಟೀಕಿಸಿದ ಪೋಲಿಸ್ ಪೆದೆ ಕಂಬಿ ಒಳಗೆ
Copy and paste this URL into your WordPress site to embed
Copy and paste this code into your site to embed