ಈ ಜ್ಯೂಸ್ ಕುಡಿದ್ರೆ, ನಿಮ್ಮ ತ್ವಚೆ ಹೊಳಪಿನಿಂದ ಕೂಡಿರುತ್ತದೆ..

ನಾವು ನಮ್ಮ ತ್ವಚೆ ಅಂದಗಾಣಿಸುವುದಕ್ಕೆ ಹಲವು ಫೇಸ್‌ಪ್ಯಾಕ್, ಫೇಸ್‌ವಾಶ್, ಜೆಲ್, ಕ್ರೀಮ್ ಇತ್ಯಾದಿಯನ್ನ ಬಳಸುತ್ತೇವೆ. ಆದ್ರೆ ನಿಮ್ಮ ದೇಹ ಆರೋಗ್ಯವಾಗಿದ್ರೆ, ನೀವು ಚೆಂದ ಕಾಣಿಸುತ್ತೀರಿ. ನಿಮ್ಮ ದೇಹಕ್ಕೆ ಆರೋಗ್ಯಕರ ಆಹಾರ ನೀಡದಿದ್ದಲ್ಲಿ, ನೀವು ಚೆನ್ನಾಗಿ ಕಾಣಿಸಲು ಸಾಧ್ಯವೇ ಇಲ್ಲ. ಹಾಗಾಗಿ ಇಂದು ನಾವು ನೀವು ಚೆಂದಗಾಣಿಸಲು ಯಾವ ಡ್ರಿಂಕ್ ಕುಡಿಯಬೇಕು ಅಂತಾ ಹೇಳಲಿದ್ದೇವೆ. ಬೇಕಾಗುವ ಸಾಮಗ್ರಿ: ಚಿಕ್ಕ ತುಂಡು ಕ್ಯಾರೆಟ್, ಬೀಟ್‌ರೂಟ್, ಆ್ಯಪಲ್, ಸೌತೇಕಾಯಿ, ಅರ್ಧ ನಿಂಬೆಹಣ್ಣು. ತಲೆ ಕೂದಲ ಬೆಳವಣಿಗೆ ಬಗ್ಗೆ ಇರುವ 5 ಸುಳ್ಳುಗಳು.. … Continue reading ಈ ಜ್ಯೂಸ್ ಕುಡಿದ್ರೆ, ನಿಮ್ಮ ತ್ವಚೆ ಹೊಳಪಿನಿಂದ ಕೂಡಿರುತ್ತದೆ..