Devadurga: ಶಾರ್ಟ್ ಸಕ್ಯೂಟ್ ನಿಂದ ಮಹಿಳೆ ಸಾವು

ದೇವದುರ್ಗ: ದೇವದುರ್ಗ ತಾಲೂಕಗಳಲ್ಲಿ ರೈತರು ಹೊಲಗಳಲ್ಲಿ ಸೂರು ಕಟ್ಟಿಕೊಂಡು ಟೀನ್ ಗಳ ಮೂಲಕ ಶೆಡ್ ಹಾಕಿ ಹೊಲದಲ್ಲಿ ಜೀವನ ನಡೆಸುವುದು ಸಾಮಾನ್ಯ ಆದರೆ ಈ ವಾಸಸ್ಥಳವೇ ಮುಳುವಾಗಿದೆ. ರಸ್ತೆಯ ಪಕ್ಕದಲ್ಲಿರುವ ವಿದ್ಯುತ್ ಕಂಬದಿಂದ ಹೊಲದಲ್ಇರುವ ಟೀನ್ ಶೆಡ್ ಗೆ ವಿದ್ಯುತ್ ಸಂಪರ್ಕ ತೆಗೆದುಕೊಳ್ಳಲಾಗಿತ್ತು ದೇವದುರ್ಗ ತಾಲೂಕಿನ ಕೋಣಚಪ್ಪಳಿ ಗ್ರಾಮದಲ್ಲಿ ರೈತ ವೆಂಕಟೇಶ ಹೊಲದಲ್ಲಿ ಹುಡಿಸಲು ಹಾಕಿದ್ದನು ಮಳೆಗಾಲ ಇರುವ ಕಾರಣ ಸಂಜೆ ಮಳೆಯಾದ ಹಿನ್ನಲೆ ಹೊಲದಲ್ಲಿರುವ ಟೀನ್ ಶೇಡ್ ಗೆ ವಿದ್ಯುತ್ ಸಂಪರ್ಕದಿಂದ ಎಲ್ಲೋ ವೈರ್ ಕಟ್ … Continue reading Devadurga: ಶಾರ್ಟ್ ಸಕ್ಯೂಟ್ ನಿಂದ ಮಹಿಳೆ ಸಾವು