ಭಕ್ತಿ ಸಂಗೀತಕ್ಕಿದೆ ಮನಸು ಜೋಡಿಸುವ ಶಕ್ತಿ

Dharwad News: ಕುಂದಗೋಳ: ಭಕ್ತಿ ಸಂಗೀತಕ್ಕೆ ಮನಸುಗಳನ್ನು ಜೋಡಿಸುವ ಶಕ್ತಿ ಇದೆ. ನಮ್ಮ ಮೂಲ ಸಂಗೀತವನ್ನು ನಾವು ಎಂದಿಗೂ ಮರೆಯಬಾರದು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಪಟ್ಟಣದ ಸವಾಯಿ ಗಂಧರ್ವ ಸ್ಮಾರಕ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸವಾಯಿ ಗಂಧರ್ವರ 71ನೇ ಪುಣ್ಯಸ್ಮರಣೆ ಸಂಗೀತೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಮೊದಲು ವಿದ್ಯೆ ಕಲಿಯಬೇಕಾದರೆ ಗುರುವಿಗೆ ಸೇವೆ ಸಲ್ಲಿಸಿ ಜ್ಞಾನ ಪಡೆಯುತ್ತಿದ್ದರು. ಕುಂದಗೋಳ ನಾಡಗೇರ ವಾಡೆಯು ಶಾರದೆಯ ನೆಲೆಯಾಗಿದ್ದು ನಾಡಗೇರ ಅವರು ನಿಜಕ್ಕೂ ಸಂಗೀತ ಲೋಕಕ್ಕೆ ಅನೇಕ … Continue reading ಭಕ್ತಿ ಸಂಗೀತಕ್ಕಿದೆ ಮನಸು ಜೋಡಿಸುವ ಶಕ್ತಿ